ದೇಶಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ
ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನಾಚರಣೆಯಾದ ಫೆ.24ರಂದು ಜಯಲಲಿತಾ ಅವರ ಜೀವನಾಧರಿತ ಬಯೋಪಿಕ್ ನಲ್ಲಿ ಚಿಕ್ಕ ವಯಸ್ಸಿನ ತಲೈವಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಫೋಟೋವೊಂದು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.