ಔಷಧೀಯ ಸಸ್ಯ

ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆ ಪ್ರಸ್ತಾಪ: ಔಷಧೀಯ ಸಸ್ಯಕ್ಕೆ ಅಪಾಯ
ಗಣಿಗಾರಿಕೆಯ ಪ್ರಸ್ತಾಪದಿಂದಾಗಿ ಈ ಪ್ರದೇಶದ ಕಾಡುಗಳು ಮತ್ತು ಸ್ಥಳೀಯ ಔಷಧೀಯ ಸಸ್ಯ ಪ್ರಭೇದಗಳು ಅಪಾಯದಲ್ಲಿದೆ ಎಂದು ಖ್ಯಾತ ಪರಿಸರವಾದಿ ಮತ್ತು ನಿವೃತ್ತ ಅರಣ್ಯ ಅಧಿಕಾರಿ ಎಎನ್ ಯಲ್ಲಪ್ಪ ರೆಡ್ಡಿ ತಿಳಿಸಿದ್ದಾರೆ.

ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕೆಬಿಬಿ ಮುಂದು!
ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯು (ಕೆಬಿಬಿ) ಮುಂದಾಗಿದೆ. ಇದರ ಜೊತೆಗೆ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಶೋಲಾ ಹುಲ್ಲುಗಾವಲು ಹಾಗೂ ಕಾಡು ಹಣ್ಣಿನ ಪ್ರಭೇದಗಳ ಅಧ್ಯಯನವನ್ನೂ ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.

