ವಿದೇಶಬ್ರಿಕ್ಸ್ ಶೃಂಗಸಭೆ ಔತಣಕೂಟದ ಮೆನು ವಿವಾದ: ಎಪಿಜೆ ಅಬ್ದುಲ್ ಕಲಾಂಗೆ ಸಸ್ಯಾಹಾರಿ ಆಹಾರ ಬಡಿಸಿದ್ದೆವು ಎಂದ ಐಸ್ಲ್ಯಾಂಡ್ ಮಾಜಿ ಅಧ್ಯಕ್ಷ!
1996 ರಿಂದ 2016 ರವರೆಗೆ ಐಸ್ಲ್ಯಾಂಡ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರಿಮ್ಸನ್, ಕಲಾಂ ಅವರು ಐಸ್ಲ್ಯಾಂಡ್ ಮತ್ತು ವಿಶಾಲ ನಾರ್ಡಿಕ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ವಹಿಸಿದ್ದರು.