ಸಿನಿಮಾ ಸುದ್ದಿಗಾಯಕಿ ಕನಿಕಾ ಕಪೂರ್ ಸ್ನೇಹಿತನಿಗಾಗಿ ಪೊಲೀಸರ ಶೋಧ
ಬಾಲಿವುಡ್ನ ಹೆಸರಾಂತ ಗಾಯಕಿ ಕನಿಕಾ ಕಪೂರ್ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ.