ರಾಜ್ಯದೂರವಾಣಿ, ಇ-ಮೇಲ್ ಸಂಭಾಷಣೆ ವೇಳೆ ವಕೀಲರಿಂದ ನಿಂದನಾತ್ಮಕ ಭಾಷೆ ಬಳಕೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೇಸರ
ಹೈಕೋರ್ಟ್ ನೌಕರರ ಜೊತೆಗೆ ದೂರವಾಣಿ ಹಾಗೂ ಇ-ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.