ವಿಶೇಷಹೊಸಪೇಟೆ: ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳೊಂದಿಗೆ ಜನಿಸಿದ ಮಗು, 'ದೇವರ ವರ' ಎಂದ ಕುಟುಂಬ!
ಇದನ್ನು ಪವಾಡವೆನ್ನಬೇಕು ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ (polydactyly) ಎಂದು ಕರೆಯಬೇಕೋ ನೀವು ತೀರ್ಮಾನಿಸಿ! ನವಜಾತ ಶಿಶುವೊಂದು ಹುಟ್ಟುವಾಗಲೇ ಒಂದೇ ಕಾಲಿನಲ್ಲಿ ಒಂಬತ್ತು ಬೆರಳನ್ನು ಹೊಂದಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂತಹಾ ಒಂದು ವಿಚಿತ್ರ ಗಂಡು ಮಗುವು ಜನಿಸಿದೆ.