ಕ್ರಿಕೆಟ್ಮಹಿಳಾ ಕ್ರಿಕೆಟ್ಗೆ ಹೊಸ ಅಧ್ಯಾಯ: ಭಾರತದಲ್ಲಿ ಮೊಟ್ಟಮೊದಲ ಚಾಂಪಿಯನ್ಸ್ ಟ್ರೋಫಿ ಆಯೋಜನೆ; ICC ಚೇರ್ಮನ್ Jay Shah ಹೇಳಿದ್ದೇನು?
ಮೊದಲ ಬಾರಿಗೆ ನಡೆಯಲಿರುವ ICC ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ಮಹಿಳಾ ಕ್ರಿಕೆಟ್ನಲ್ಲಿ “ರೋಚಕ ಹೊಸ ಅಧ್ಯಾಯ”ಕ್ಕೆ ನಾಂದಿ ಹಾಡಲಿದೆ ಎಂದು ಐಸಿಸಿ ಅಧ್ಯಕ್ಷರು ಕೂಡ ಆಗಿರುವ ಜಯ್ ಶಾ ಹೇಳಿದ್ದಾರೆ.