ಕ್ರಿಕೆಟ್ಶಾಕಿಂಗ್! ಭಾರತ ಕಪ್ ಗೆದ್ದಿದ್ದ 2011ರ ವಿಶ್ವಕಪ್ ಟೂರ್ನಿಯ 5 ಪಂದ್ಯಗಳು ಫಿಕ್ಸ್ ಆಗಿದ್ದವು!
ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸುವ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡದಾದ ಫಿಕ್ಸಿಂಗ್ ಹಗರಣವೊಂದು ಬಯಲಿಗೆ ಬಂದಿದ್ದು, 2011ರಲ್ಲಿ ಭಾರತ ಕಪ್ ಗೆದ್ದಿ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಸೇರಿದಂತೆ ಒಟ್ಟಾರೆ 15 ಪಂದ್ಯಗಳು ಫಿಕ್ಸ್ ಆಗಿದ್ದವು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.