ಐವರ ಬಂಧನ

ಬೆಂಗಳೂರಿನಲ್ಲಿ ಉದ್ಯಮಿ ಅಪಹರಿಸಿ 1.09 ಕೋಟಿ ರೂ ದರೋಡೆ: ಕಾರು ಚಾಲಕ ಸೇರಿ ಐವರ ಬಂಧನ
ಐವರ ಬಂಧನದೊಂದಿಗೆ, 85.50 ಲಕ್ಷ ರೂ. ನಗದು, ಅಪರಾಧಕ್ಕೆ ಬಳಸಲಾದ ಆಟಿಕೆ ಪಿಸ್ತೂಲ್, ಮೂರು ಮೊಬೈಲ್ ಫೋನ್‌ಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ; 3.91 ಕೋಟಿ ರೂ ನಗದು, ನೋಟು ಎಣಿಸೋ ಯಂತ್ರ ವಶ!
ದಾಳಿಯ ಸಮಯದಲ್ಲಿ, ಪೊಲೀಸರು 3.91 ಕೋಟಿ ರೂಪಾಯಿ ನಗದು, ಮೂರು ನೋಟು ಎಣಿಕೆ ಯಂತ್ರಗಳು, ಕರೆನ್ಸಿ ಪರಿಶೀಲನಾ ಯಂತ್ರ, ಮೊಬೈಲ್ ಫೋನ್‌ಗಳು ಮತ್ತು ಬೆಟ್ಟಿಂಗ್ ಕಾರ್ಯಾಚರಣೆಗೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ: ಪ್ರೀತಿಸಿದ ಜೋಡಿ ಮನೆಬಿಟ್ಟು ಹೋಗಲು ಸಹಕರಿಸಿದ್ದಕ್ಕೆ ಡಬಲ್ ಮರ್ಡರ್; ಐವರು ಆರೋಪಿಗಳು ಅಂದರ್
ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದ ಪ್ರೇಮಿಗಳಿಬ್ಬರು ಮೊನ್ನೆ ದಿನ ಮನೆಯಿಂದ ನಾಪತ್ತೆಯಾಗಿದ್ದರು.

ಮೈಸೂರು: ಉದ್ಯಮಿ ಅಪಹರಣ; ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ; 4 ಗಂಟೆಯಲ್ಲೇ ರಕ್ಷಣೆ, ಐವರ ಬಂಧನ!
ಪ್ರಮುಖ ಆರೋಪಿ ಸಂತೋಷ್ ಗೆ ಕಳೆದ ಮೂರು ತಿಂಗಳಿನಿಂದ ಲೋಕೇಶ್ ಗೊತಿತ್ತು. ಅವರ ಬಳಿ ಅಪಾರ ಪ್ರಮಾಣದ ಆಸ್ತಿ ಇದೆ ಅಂದುಕೊಂಡಿದ್ದ ಎನ್ನಲಾಗಿದೆ.

Punjab: ಗ್ಯಾಂಗ್ ಸ್ಟರ್ - ಟೆರರ್ ಮಾಡ್ಯುಲ್ ಪತ್ತೆ; ಗ್ರೆನೇಡ್ ದಾಳಿಗೆ ಸ್ಕೆಚ್; ವಿದೇಶಿ ಹ್ಯಾಂಡ್ಲರ್ ಗಳು ನಿಯೋಜಿಸಿದ್ದ ಐವರ ಬಂಧನ!
ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಮೈಸೂರು: ಅಕ್ರಮ ಲಿಂಗ ಪತ್ತೆ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ ದಂಧೆ; ಐವರ ಬಂಧನ! Video
ಸುಳಿವು ಸಿಕ್ಕಿ ನಂತರ ವರುಣಾದ ಬನ್ನೂರು ಹೆದ್ದಾರಿಯ ಹುನಗನಹಳ್ಳಿ ಗ್ರಾಮದ ತೋಟದ ಮನೆ ಮೇಲೆ ಬುಧವಾರ ಸಂಜೆ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Punjab: ಪಾಕ್‌ನ ಐಎಸ್‌ಐ ಬೆಂಬಲಿತ ಅಂತಾರಾಷ್ಟ್ರೀಯ ಉಗ್ರರ ಜಾಲ ಪತ್ತೆ, ಐವರು ಬಂಧನ; ತಪ್ಪಿದ ದೊಡ್ಡ ಅನಾಹುತ!
ಬಂಧಿತ ಆರೋಪಿಗಳಲ್ಲಿ ಓರ್ವನನ್ನು ಕರೆದೊಯ್ಯುವಾಗ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರ: ಪತಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಗ್ರಾ.ಪಂಚಾಯಿತಿ ಸದಸ್ಯೆ ಮತ್ತು ಪ್ರಿಯಕರನ ಬಂಧನ
ಜೆಡಿಎಸ್ ಮುಖಂಡರೂ ಆಗಿದ್ದ ಲೋಕೇಶ್ ಅವರ ಶವ ಜೂನ್ 24ರಂದು ಕಣ್ವ ಜಲಾಶಯ ಬಳಿಯ ಕ್ಯಾಸಾಪುರ ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿ ಅವರ ಕಾರಿನೊಂದಿಗೆ ಪತ್ತೆಯಾಗಿತ್ತು.

ದಾವಣಗೆರೆ ಬ್ಯಾಂಕ್ ದರೋಡೆ ಪ್ರಕರಣ: ತಮಿಳುನಾಡು ಮೂಲದ ಇಬ್ಬರು ಸೇರಿ ಐವರ ಬಂಧನ
ಬಂಧಿತರನ್ನು ತಮಿಳುನಾಡಿನ ವಿಜಯಕುಮಾರ್, ಅಜಯ್ ಕುಮಾರ್, ಹೊನ್ನಾಳಿಯ ಅಭಿಷೇಕ್ ಮತ್ತು ಚಂದ್ರಶೇಖರ್ ಹಾಗೂ ನ್ಯಾಮತಿಯ ಮಂಜುನಾಥ್ ಎಂದು ಗುರುತಿಸಲಾಗಿದೆ.

