ವಿಜ್ಞಾನ-ತಂತ್ರಜ್ಞಾನರೋಸ್ಗೋಲ್ಡ್ ಐಪೋನ್ 6ಎಸ್ ಗಾಗಿ ಮುಗಿಬಿದ್ದ ಗ್ರಾಹಕರು
ಆ್ಯಪಲ್ ಕಂಪನಿ ತನ್ನ ಹೊಸ ಐಪೋನ್ 6ಎಸ್ ಮತ್ತು 6ಎಸ್ ಪ್ಲಸ್ನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಐಪೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿದ್ದು ಹೊಸ ಬಣ್ಣ `ರೋಸ್ಗೋಲ್ಡ್'ನೊಂದಿಗೆ ಹೊರಬಂದಿದೆ.