ಐಪಿಎಲ್ ಟ್ರೇಡ್

'DCಯ ಕ್ಲಚ್ ಆಟಗಾರ': ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಪೋಸ್ಟ್‌ಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ; IPL ಟ್ರೇಡ್ ವದಂತಿಗಳಿಗೆ ತೆರೆ?
2025ರ ಐಪಿಎಲ್‌ಗೆ ಮುನ್ನ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ₹14 ಕೋಟಿಗೆ ಸೇರಿಕೊಂಡರು. ಅವರು ಫ್ರಾಂಚೈಸಿಯೊಂದಿಗೆ ಎರಡು ಆವೃತ್ತಿಗಳನ್ನು ಆನಂದಿಸಿದ್ದಾರೆ. 2025ರಲ್ಲಿ 539 ರನ್ ಗಳಿಸಿದರು ಮತ್ತು ನಂತರ 2026 ರಲ್ಲಿ 593 ರನ್ ಗಳಿಸಿದ್ದಾರೆ.
IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್!
ಹಾರ್ದಿಕ್ ಅವರ ಸಂಭಾವ್ಯ ಟ್ರೇಡ್ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆಯೇ, ಇದೀಗ ಯಶಸ್ವಿ ಜೈಸ್ವಾಲ್ ಕುರಿತು ರಾಜಸ್ಥಾನ್ ರಾಯಲ್ಸ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.

ಐಪಿಎಲ್ 2027ಕ್ಕೂ ಮುನ್ನ 'ಹಾರ್ದಿಕ್ ಪಾಂಡ್ಯ' ಟ್ರೇಡ್? ವದಂತಿಗಳ ಮಧ್ಯೆ ಹೊಸ ಪೋಸ್ಟ್ ಹಂಚಿಕೊಂಡ ಮುಂಬೈ ಇಂಡಿಯನ್ಸ್!
'ಐಪಿಎಲ್ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆಗಳು ಅಥವಾ ಆರೋಪಗಳು ಬರದಂತೆ ನೋಡಿಕೊಳ್ಳಲು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

'ಇದರ ಬಗ್ಗೆ ಅಸೂಯೆ ಪಡುವವರಿಗೆ': ಕೋಟ್ಯಂತರ ರೂಪಾಯಿ ಐಪಿಎಲ್ ಟ್ರೇಡ್ ಬಗ್ಗೆ BCCIಗೆ ಸುನೀಲ್ ಗವಾಸ್ಕರ್ ಸಂದೇಶ
ಹರಾಜಿಗೂ ಮುನ್ನ ಫ್ರಾಚೈಂಸಿಗಳು ಆಟಗಾರರನ್ನು ರಿಲೀಸ್ ಮಾಡುವ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಇದಕ್ಕೂ ಮುನ್ನವೇ ದೇಶದ ನಂಬರ್ 1 ವೇಗದ ಬೌಲಿಂಗ್ ಆಲ್‌ರೌಂಡರ್ ಪಾಂಡ್ಯ ಇದೀಗ ಚರ್ಚೆಯ ವಿಷಯವಾಗಿದ್ದಾರೆ.

'ರಿಂಕು ಸಿಂಗ್ ಕೈಬಿಡಿ, ವೇಗದ ಬೌಲರ್ ಪಡೆಯಿರಿ': KKR, ಗುಜರಾತ್ ಟೈಟಾನ್ಸ್‌ಗೆ ಆಕಾಶ್ ಚೋಪ್ರಾ ಸಲಹೆ
ಗುರ್ನೂರ್ ಬ್ರಾರ್ ಅವರನ್ನು ಒಳಗೊಂಡ ವಿನಿಮಯ ಒಪ್ಪಂದದಿಂದ ಪಂಜಾಬ್ ಕಿಂಗ್ಸ್‌ಗೂ ಲಾಭವಾಗಬಹುದು. ಈ ಒಪ್ಪಂದದ ಭಾಗವಾಗಿ ಗುಜರಾತ್ ಟೈಟಾನ್ಸ್ (GT) ನೇಹಲ್ ವಧೇರಾ ಅವರಂತಹ ಆಟಗಾರನನ್ನು ಕೇಳಬಹುದು ಎಂದು ಅವರು ವಿವರಿಸಿದರು.

ಗುಜರಾತ್ ಟೈಟಾನ್ಸ್‌ನತ್ತ ಮತ್ತೆ ಹಾರ್ದಿಕ್ ಪಾಂಡ್ಯ ಚಿತ್ತ; ಆ ಒಂದೇ ಒಂದು 'ಷರತ್ತು' ಒಪ್ಪಂದಕ್ಕೆ ಅಡ್ಡಿ: ವರದಿ
ಈ ವಿಷಯದ ಕುರಿತು ಹಾರ್ದಿಕ್ ಅವರ ವಕ್ತಾರರನ್ನು ಸಂಪರ್ಕಿಸಿದಾಗ, ಆಟಗಾರ ಸ್ವತಃ ಯಾವುದೇ ಫ್ರಾಂಚೈಸಿ ಜೊತೆ ನೇರವಾಗಿ ಮಾತುಕತೆ ನಡೆಸಿಲ್ಲ ಎಂಬುದು ಸ್ಪಷ್ಟವಾಯಿತು.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಹಾರ್ದಿಕ್ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರರ ಜೊತೆಗೆ ದೊಡ್ಡ ಮೊತ್ತದ ಹಣ; CSK ಭರ್ಜರಿ ಆಫರ್!
ಯಾವುದೇ ತಂಡವು ಅಧಿಕೃತ ಒಪ್ಪಂದವನ್ನು ದೃಢಪಡಿಸದ ಕಾರಣ, ಹಾರ್ದಿಕ್ ಪಾಂಡ್ಯ ಅವರ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕೂಡ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

IPL 2027: ಶುಭಮನ್ ಗಿಲ್ ನೇತೃತ್ವದ GT ತೊರೆಯುವ ಬಯಕೆ ವ್ಯಕ್ತಪಡಿಸಿದ ಸ್ಪಿನ್ನರ್ ಸಾಯಿ ಕಿಶೋರ್; CSKಗೆ ಸೇರ್ಪಡೆ?
ಈ ವರದಿ ನಿಜವಾದಲ್ಲಿ, ಕಿಶೋರ್ CSK ಜೊತೆ ಟ್ರೇಡಿಂಗ್ ಅನ್ನು ಸುಗಮಗೊಳಿಸುವಂತೆ ಜಿಟಿಯನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಅಲ್ಲಿ ಇನ್ನೊಬ್ಬ ಸ್ಪಿನ್ನರ್‌ಗೆ ಅವಕಾಶವಿದೆ.

