ಐಪಿಎಲ್ 2026 ಹರಾಜು

'ಅವ್ನು ದ್ವಂಸ ಮಾಡ್ತಾನೆ': Mukul Choudhary ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಅರ್ಜುನ್ ತೆಂಡೂಲ್ಕರ್! Video
ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು.
'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?
ಸಾಧಾರಣ ಜೀವನ ನಡೆಸುವ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮಾ, ತಮ್ಮ ಮಗನ ಯಶಸ್ಸಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ನಂತರ ಪೃಥ್ವಿ ಶಾ ಯೂಟರ್ನ್; ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್!
ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿದ ಪೃಥ್ವಿ ಶಾ, 2018 ರಿಂದ 2024 ರವರೆಗೆ ತಾವು ಆಡಿದ ಫ್ರಾಂಚೈಸಿಗೆ ಮರಳಿದ್ದಕ್ಕಾಗಿ ತಮ್ಮ ಆಶ್ಚರ್ಯವನ್ನು ಇತ್ತೀಚಿನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

IPL 2026 ಹರಾಜಿನಲ್ಲಿ ₹25.20 ಕೋಟಿಗೆ ಖರೀದಿ; ಮೊದಲ ಪಂದ್ಯದಲ್ಲಿಯೇ ಡಕೌಟ್ ಆದ KKR ತಂಡದ ದುಬಾರಿ ಆಟಗಾರ!
ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ 2023 ಮತ್ತು 2024ರ ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ್ದರು.

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!
ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೋಚ್ ರಿಕಿ ಪಾಂಟಿಂಗ್ ಗೈರು: ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವ ಸಾಧ್ಯತೆ!
ಡಿಸೆಂಬರ್ 10 ಹರಾಜಿಗೆ ಪ್ರತಿನಿಧಿಗಳನ್ನು ಹೆಸರಿಸಲು ಕೊನೆಯ ದಿನಾಂಕವಾಗಿತ್ತು ಮತ್ತು ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗಿದೆ.

IPL 2026 ಹರಾಜು ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ; RCB ಮಾಜಿ ಆಟಗಾರ; ಕನ್ನಡಿಗ ಸೇರಿ 9 ಮಂದಿ ಸೇರ್ಪಡೆ!
ಡಿಸೆಂಬರ್ 16 ರಂದು ನಡೆಯಲಿರುವ ಮಿನಿ-ಹರಾಜಿಗಾಗಿ ಹರಾಜು ಪಟ್ಟಿಗೆ 9 ಹೊಸ ಆಟಗಾರರು ಸೇರ್ಪಡೆಯಾಗಿದ್ದು, ಈಗ ಅವರ ಸಂಖ್ಯೆ 359 ಆಗಿದೆ.
IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!
ಅಶ್ವಿನ್ ಅವರ ಪೋಸ್ಟ್ ಕೆಲವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದ್ದರೆ, ಮತ್ತೆ ಕೆಲವರು 37 ವರ್ಷದ ಮಾಜಿ ಆಟಗಾರನ ಚಟುವಟಿಕೆಯ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

IPL 2026 ಹರಾಜು: 240 ಭಾರತೀಯರು ಸೇರಿದಂತೆ 350 ಆಟಗಾರರಿಗೆ ಪಟ್ಟಿಯಲ್ಲಿ ಸ್ಥಾನ; ಕ್ವಿಂಟನ್ ಡಿ ಕಾಕ್ ಸೇರ್ಪಡೆ!
ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಹರಾಜಾಗಲಿದ್ದಾರೆ.

