ಐಪಿಎಲ್ 2026 ಫೈನಲ್

ಐಪಿಎಲ್ ವಿಡಿಯೋ ವಿವಾದ: 'ಇನ್ನು ಸಾಕು ಮಾಡಿ'; ನಟಿ Nushrratt Bharuccha ಅಳಲು
ಬಾಲಿವುಡ್

ಐಪಿಎಲ್ ವಿಡಿಯೋ ವಿವಾದ: 'ಇನ್ನು ಸಾಕು ಮಾಡಿ'; ನಟಿ Nushrratt Bharuccha ಅಳಲು

ವೈರಲ್ ವಿಡಿಯೋದಲ್ಲಿದ್ದ ಹಿನ್ನಲೆ ಧ್ವನಿಯನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಈ ಕುರಿತು ಗುರುವಾರ ಇನ್‌ಸ್ಟಾಗ್ರಾಂ ಸ್ಟೋರಿಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

RCB ವಿಕ್ಟರಿ ಸೆಲೆಬ್ರೇಷನ್ ವಿಡಿಯೋ, ಬ್ಯಾಗ್ರೌಂಡ್ ನಲ್ಲಿ ಬೆ** ರೂಂ ಸೌಂಡ್?; ನಟಿ Nushrratt Bharuccha ಹೇಳಿದ್ದೇನು?
ಬಾಲಿವುಡ್

RCB ವಿಕ್ಟರಿ ಸೆಲೆಬ್ರೇಷನ್ ವಿಡಿಯೋ, ಬ್ಯಾಗ್ರೌಂಡ್ ನಲ್ಲಿ ಬೆ** ರೂಂ ಸೌಂಡ್?; ನಟಿ Nushrratt Bharuccha ಹೇಳಿದ್ದೇನು?

ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಆರ್ ಸಿಬಿ ವಿಕ್ಟರಿ ಸೆಲೆಬ್ರೇಷನ್ ವಿಡಿಯೋ ಹಂಚಿಕೊಂಡು ಆರ್ ಸಿಬಿ ಆಟಗಾರರಿಗೆ ಧನ್ಯವಾದ ಹೇಳಿದ್ದರು.

IPL 2026 Final: ಸಂಭ್ರಮಾಚರಣೆ ಮಾಡುತ್ತಿದ್ದ RCB ಅಭಿಮಾನಿಗಳಿಗೆ ಶಾಕ್; 75 ವಾಹನಗಳು ಬೆಂಗಳೂರು ಪೊಲೀಸರ ವಶಕ್ಕೆ!
ಕ್ರಿಕೆಟ್

IPL 2026 Final: ಸಂಭ್ರಮಾಚರಣೆ ಮಾಡುತ್ತಿದ್ದ RCB ಅಭಿಮಾನಿಗಳಿಗೆ ಶಾಕ್; 75 ವಾಹನಗಳು ಬೆಂಗಳೂರು ಪೊಲೀಸರ ವಶಕ್ಕೆ!

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

IPL 2026 Final: ನರೇಂದ್ರ ಮೋದಿ ಮೈದಾನದಲ್ಲಿ ಹೈಡ್ರಾಮಾ; Virat Kohli-Shubman Gill ಜಟಾಪಟಿ; ಆಗಿದ್ದೇನು?
ಕ್ರಿಕೆಟ್

IPL 2026 Final: ನರೇಂದ್ರ ಮೋದಿ ಮೈದಾನದಲ್ಲಿ ಹೈಡ್ರಾಮಾ; Virat Kohli-Shubman Gill ಜಟಾಪಟಿ; ಆಗಿದ್ದೇನು?

ಕೇವಲ 42 ಎಸೆತಗಳನ್ನು ಎದುರಿಸಿದ ಕೊಹ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಅಜೇಯ 75 ರನ್ ಕಲೆಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಜೊತೆಗೆ ಐಪಿಎಲ್ ನ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು.

IPL 2026: ದಿನಕ್ಕೆ ಎಷ್ಟು ಲೀಟರ್ ಹಾಲು ಕುಡಿತೀಯಾ? Ravi Shastri ಪ್ರಶ್ನೆಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಪ್ರೇಕ್ಷಕರು!
ಕ್ರಿಕೆಟ್

IPL 2026: ದಿನಕ್ಕೆ ಎಷ್ಟು ಲೀಟರ್ ಹಾಲು ಕುಡಿತೀಯಾ? Ravi Shastri ಪ್ರಶ್ನೆಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಪ್ರೇಕ್ಷಕರು!

ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಈ ಮೊತ್ತವನ್ನು ಮೀರಲು ವಿಫಲವಾದ ಕಾರಣ, ಸೂರ್ಯವಂಶಿ ಆರೆಂಜ್ ಕ್ಯಾಪ್‌ನ್ನು ತಮ್ಮದಾಗಿಸಿಕೊಂಡರು.

IPL 2026: 'ಇಂದಿನ ಕ್ರಿಕೆಟ್‌ನ ಬೇಡಿಕೆ ಹಾಗಾಗಿದೆ..'; 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ Virat Kohli ಅಚ್ಚರಿ ಮಾತುಗಳು!
ಕ್ರಿಕೆಟ್

IPL 2026: 'ಇಂದಿನ ಕ್ರಿಕೆಟ್‌ನ ಬೇಡಿಕೆ ಹಾಗಾಗಿದೆ..'; 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ Virat Kohli ಅಚ್ಚರಿ ಮಾತುಗಳು!

ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್‌ನಲ್ಲಿ ಅಜೇಯ 75 ರನ್‌ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ, ಆರ್‌ಸಿಬಿಯ ಎರಡನೇ ಐಪಿಎಲ್ ಪ್ರಶಸ್ತಿಗೆ ಭದ್ರ ಅಡಿಪಾಯ ಹಾಕಿದರು.

ಅಹಮದಾಬಾದ್‌ನಲ್ಲಿ IPL ಫೈನಲ್: RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ; ಡಿ.ಕೆ ಶಿವಕುಮಾರ್; Video
ಕ್ರಿಕೆಟ್

ಅಹಮದಾಬಾದ್‌ನಲ್ಲಿ IPL ಫೈನಲ್: RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ; ಡಿ.ಕೆ ಶಿವಕುಮಾರ್; Video

ಹಾಲಿ ಚಾಂಪಿಯನ್ ಆರ್‌ಸಿಬಿ ಆಗಿದ್ದರಿಂದ, ಆರಂಭದಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ನಂತರ, ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿತು.

IPL 2026 Final: 2ನೇ ಬಾರಿಗೆ ಪ್ರಶಸ್ತಿ ಗೆದ್ದ RCB; ಬೆಂಗಳೂರು ಅಷ್ಟೇ ಅಲ್ಲ.. ದೇಶಾದ್ಯಂತ ಅಭಿಮಾನಿಗಳ ವಿಜಯೋತ್ಸವ
ಕ್ರಿಕೆಟ್

IPL 2026 Final: 2ನೇ ಬಾರಿಗೆ ಪ್ರಶಸ್ತಿ ಗೆದ್ದ RCB; ಬೆಂಗಳೂರು ಅಷ್ಟೇ ಅಲ್ಲ.. ದೇಶಾದ್ಯಂತ ಅಭಿಮಾನಿಗಳ ವಿಜಯೋತ್ಸವ

ಪಂದ್ಯದ ಕೊನೆಯ ಕ್ಷಣಗಳಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಭರ್ಜರಿ ಸಿಕ್ಸರ್ ಆರ್‌ಸಿಬಿಗೆ ವಿಜಯ ತಂದುಕೊಟ್ಟ ತಕ್ಷಣವೇ ಕ್ರೀಡಾಂಗಣ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸಂಭ್ರಮ ಸ್ಫೋಟಗೊಂಡಿತು.

IPL ಫೈನಲ್ ಪಂದ್ಯವನ್ನು ಮುಂದೂಡಬೇಕಿತ್ತು: ಸುನೀಲ್ ಗವಾಸ್ಕರ್ ಹೇಳಿಕೆಗೆ ಗುಜರಾತ್ ಟೈಟಾನ್ಸ್ ಪ್ರತಿಕ್ರಿಯೆ; RCBಗೆ ಅಭಿನಂದನೆ
ಕ್ರಿಕೆಟ್

IPL ಫೈನಲ್ ಪಂದ್ಯವನ್ನು ಮುಂದೂಡಬೇಕಿತ್ತು: ಸುನೀಲ್ ಗವಾಸ್ಕರ್ ಹೇಳಿಕೆಗೆ ಗುಜರಾತ್ ಟೈಟಾನ್ಸ್ ಪ್ರತಿಕ್ರಿಯೆ; RCBಗೆ ಅಭಿನಂದನೆ

ಶುಭಮನ್ ಗಿಲ್ ನೇತೃತ್ವದ ತಂಡವು ಶನಿವಾರ ಸಂಜೆ ತಡವಾಗಿ ಅಹಮದಾಬಾದ್ ತಲುಪಿತು. ನಂತರ 24 ಗಂಟೆಗಳಿಗಿಂತ ಕಡಿಮೆ ಸಮಯದ ತಯಾರಿಯೊಂದಿಗೆ ಭಾನುವಾರ ನಡೆದ ಐಪಿಎಲ್ ಫೈನಲ್‌ ಪ್ರವೇಶಿಸಿತು.