ಐಐಎಸ್ಸಿ

ಈರುಳ್ಳಿ ಬೆಲೆ ಕುಸಿತ: ರೈತರಿಗೆ ಬೆಳೆಯನ್ನು ಲಾಭವಾಗಿ ಪರಿವರ್ತಿಸುವ IISc'ಯ ಡ್ರೈಯಿಂಗ್ ಟೆಕ್ನಾಲಜಿ
ಈರುಳ್ಳಿ ಬೇಡಿಕೆಯ ತೀವ್ರ ಕುಸಿತವು ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 5,000 ದಿಂದ 6,000 ರೂಪಾಯಿಗಳಾಗಿದೆ.

'ಬೆಂಗಳೂರು ಹೊರವಲಯದ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ವಿಕಿರಣಶೀಲ ರೇಡಾನ್ ಪತ್ತೆ': ಐಐಎಸ್ಸಿ
ಐಟಿ ರಾಜಧಾನಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(IISc) ಒಂದು ತರಬೇತಿ ಕಾರ್ಯಕ್ರಮ ಏರ್ಪಾಡಾಗಿತ್ತು. ಅದು "ಬದಲಾಗುತ್ತಿರುವ ವಾತಾವರಣದಲ್ಲಿ ಆರೋಗ್ಯ: ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸುವುದು" ಎಂಬ ತರಬೇತಿ ಕಾರ್ಯಕ್ರಮ.

ನಾಲ್ವರು ಐಐಎಸ್ಸಿ ಸಂಶೋಧಕರಿಗೆ ಐಎನ್ಎಸ್ಎ ಯುವ ವಿಜ್ಞಾನಿ ಪ್ರಶಸ್ತಿ
ಭಾರತೀಯ ವಿಜ್ಞಾನ ಸಂಸ್ಥೆಯ (IISc) ನಾಲ್ವರು ಅಧ್ಯಾಪಕರು ಯುವ ವಿಜ್ಞಾನಿಗಳ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (INSA) ಪದಕಕ್ಕೆ ಆಯ್ಕೆಯಾಗಿದ್ದಾರೆ. ಡಾ ಶ್ರೀಮೊಂಟಾ ಗಯೆನ್, ಡಾ ಸುಭೋಜೋಯ್ ಗುಪ್ತಾ, ಡಾ ಮೋಹಿತ್ ಕುಮಾರ್ ಜಾಲಿ ಮತ್ತು ಡಾ ವೆಂಕಟೇಶ್ ರಾಜೇಂದ್ರನ್ ಸೇರಿದಂತೆ ಭಾರತದಾದ್ಯಂತ 42 ವಿಜ್ಞಾನಿಗಳು ಪದಕಕ್ಕೆ ಆಯ್ಕೆಯಾಗಿದ್ದಾರೆ.

'ಸೂಕ್ಷ್ಮಾಣು ನಾಶಕ' ಏರ್ ಫಿಲ್ಟರ್ ಅಭಿವೃದ್ಧಿಪಡಿಸಿದ ಐಐಎಸ್'ಸಿ
ಗ್ರೀನ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ಕಡಿಮೆ ಮಾಡಲು, ಹೊಟ್ಟೆಗೆ ಸಂಬಧಿಸಿದ ರೋಗಗಳ ನಿವಾರಿಸಲು ಮತ್ತು ಸೋಂಕಿನಿಂದ ದೂರವಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೀಗ ಈ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ ಎಂಬ ವಿಚಾರವನ್ನು ಐಐಎಸ್'ಸಿ ತಿಳಿಸಿಕೊಂಡಿದೆ.

ಐಐಎಸ್ಸಿ ಆಸ್ಪತ್ರೆಗೆ ಶೀಘ್ರ ಜೆರಿಯಾಟ್ರಿಕ್ಸ್ ವಿಭಾಗ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ತನ್ನ ಮುಂಬರುವ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೆರಿಯಾಟ್ರಿಕ್ಸ್ ವಿಭಾಗವನ್ನು ಸ್ಥಾಪಿಸಲು ಕರ್ನಾಟಕ ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರೊಂದಿಗೆ ಎಂಒಯು (ಒಪ್ಪಂದ)ಗೆ ಸಹಿ ಹಾಕಿದೆ.

ಕರ್ನಾಟಕದಲ್ಲಿ ರೂಪಾಂತರಿ ಕೊರೋನಾ ವೈರಸ್ ನಿಂದ ಮುಂದಿನ ತಿಂಗಳು 20 ಲಕ್ಷ ಸೋಂಕು ಪ್ರಕರಣ: ಐಐಎಸ್ ಸಿ ಎಚ್ಚರಿಕೆ
ಕರ್ನಾಟಕದಲ್ಲಿ ರೂಪಾಂತರಿ ವೈರಸ್ ನಿಂದ 20 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಧ್ವನಿ ಆಧಾರಿತ ರೋಗನಿರ್ಣಯ ಪರೀಕ್ಷೆಯಿಂದ ಶೇ. 93ರಷ್ಟು ನಿಖರ ಕೋವಿಡ್ ಫಲಿತಾಂಶ: ಐಐಎಸ್ಸಿ ವಿಜ್ಞಾನಿಗಳು
ಧ್ವನಿ ಮತ್ತು ರೋಗಲಕ್ಷಣಗಳನ್ನು ಬಳಸಿಕೊಂಡು ಕೋವಿಡ್ ಅನ್ನು ಕಂಡುಹಿಡಿಯಬಹುದೇ? ಹೌದು, ಇದರಿಂದ ಶೇ. 93ರಷ್ಟು ನಿಖರ ಫಲಿತಾಂಶ ಸಿಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ನಾಲ್ವರು ಶ್ರೇಷ್ಠ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಐಐಎಸ್ಸಿಯ ವಾರ್ಷಿಕ Alumnus/Alumna ಪ್ರಶಸ್ತಿ
ತಮ್ಮ ವೃತ್ತಿ, ಸಮಾಜ ಮತ್ತು ಸಂಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ 2020 ರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಶೇಷ ಅಲುಮ್ನಸ್ / ಅಲುಮ್ನಾ ಪ್ರಶಸ್ತಿಗೆ(Alumnus/Alumna Award) ನಾಲ್ಕು ಮಹೋನ್ನತ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು: ಕೊರೋನಾ ಲಕ್ಷಣವಿದೆ ಎಂದು ಗೆಳೆಯರಿಗೆ ಮೆಸೇಜ್ ಮಾಡಿ ಐಐಎಸ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಭಾರತೀಯ ವಿಜ್ಞಾನ ಸಂಸ್ಥೆಯ 25 ವರ್ಷದ ಎಂ ಟೆಕ್ ವಿದ್ಯಾರ್ಥಿ ಕಾಲೇಜು ಕ್ಯಾಂಪಸ್ ನ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

