ಐಎನ್ಎಸ್ ವಿಕ್ರಾಂತ್

Watch | INS Vikrant ಯುದ್ಧನೌಕೆಯಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಪ್ರಧಾನಿ ಮೋದಿ; Video
ಇಂದು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿರುವ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದರು.

Watch | ಐಎನ್ಎಸ್ ವಿಕ್ರಾಂತ್ ಗೆ ರಾಜನಾಥ್ ಸಿಂಗ್ ಭೇಟಿ; ನೌಕಾ ಅಧಿಕಾರಿಗಳೊಂದಿಗೆ ಸಂವಾದ

ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್ ನಿಲುಗಡೆ ಯಶಸ್ವಿ
ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐಎನ್ಎಸ್ ವಿಕ್ರಾಂತ್ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾನೆಲೆ ತಲುಪಿದೆ.

ಐಎನ್ಎಸ್ ವಿಕ್ರಾಂತ್ (ಐಎಸಿ-1) ಮರುಹುಟ್ಟು!
ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ, ವಿಕ್ರಾಂತ್ ಆಗಸ್ಟ್ 4, 2021ರಂದು ಕೊಚ್ಚಿ ಬಂದರಿನಿಂದ ಸಮುದ್ರದಲ್ಲಿ ತನ್ನ ಪರೀಕ್ಷಾ ಓಡಾಟಕ್ಕೆಂದು ನೀರಿಗಿಳಿಯಿತು. ವಿಕ್ರಾಂತ್ ಭಾರತೀಯವಾಗಿ ನಿರ್ಮಿತವಾದ ಅತಿದೊಡ್ಡ ಯುದ್ಧನೌಕೆಯಾಗಿದ್ದರಿಂದ ಅದೊಂದು ಸ್ಮರಣೀಯ ಕ್ಷಣವಾಗಿತ್ತು.

ಭಾರತಕ್ಕೆ ಐತಿಹಾಸಿಕ ದಿನ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ 'ವಿಕ್ರಾಂತ್' ನೌಕಾಪಡೆಗೆ ಸೇರ್ಪಡೆ!
ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಸಮಯದಲ್ಲಿ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS 'ವಿಕ್ರಾಂತ್' ಅನ್ನು ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.

INS ವಿಕ್ರಾಂತ್ 4ನೇ ಹಂತದ ಸಮುದ್ರ ಪ್ರಯೋಗ ಯಶಸ್ವಿ
ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ವಿಕ್ರಾಂತ್ ನಾಲ್ಕನೇ ಹಂತದ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗ ಪ್ರಾರಂಭ
ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ.

ಇತಿಹಾಸ ನೆನಪಿಸುವ ವಿಕ್ರಾಂತ್ -15 ಬೈಕ್ ಖರೀದಿಸಿದ ಆಮೀರ್ ಖಾನ್
ಬಾಲಿವುಡ್ನ ಜನಪ್ರಿಯ ನಟ, ನಿರ್ದೇಶಕ ಆಮಿರ್ ಖಾನ್ ಈಗ ‘ಬಜಾಜ್ ನ ಹೊಸ ಉತ್ಪನ್ನವಾದ ವಿ’ ಬೈಕ್ ಖರೀದಿಸಿದ್ದಾರೆ...

