ದೇಶ1971ರ ಕರಾಚಿ ಹಾರ್ಬರ್ ದಾಳಿ ಹೀರೋ ಲೆಫ್ಟಿನೆಂಟ್ ಕಮಾಂಡರ್ ಬಿಎನ್ ಕವಿನ ನಿಧನ!
1971 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ್ದ ಐಎನ್ ಎಸ್ ನಿಪತ್ ಮುದಾಳತ್ವ ವಹಿಸಿದ್ದ ಲೆಫ್ಟಿನೆಂಟ್ ಕಮಾಂಡರ್ ಬಿಎನ್ ಕವಿನ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.