ವಿದೇಶಬಲೂಚ್ ರಾಷ್ಟ್ರೀಯವಾದಿಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡುತ್ತಿದೆ: ಏಷ್ಯಾ ಮಾನವ ಹಕ್ಕು ಆಯೋಗ
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನದ ಜನತೆ ಪಾಕಿಸ್ತಾನಿ ಸರ್ಕಾರದ ಕ್ರೋಧಕ್ಕೆ ಬಲಿಯಾಗಿದ್ದು, ಪಾಕ್ ಸರ್ಕಾರಿ ಸಂಸ್ಥೆಗಳು ಬಲೂಚಿಸ್ಥಾನದ ರಾಷ್ಟ್ರೀಯವಾದಿಗಳನ್ನು ಟಾರ್ಗೆಟ್ ಮಾಡುತ್ತಿದೆ