ಕ್ರಿಕೆಟ್ಏಷ್ಯಾಕಪ್ 2018: ಬ್ಯಾಟಿಂಗ್ ನಲ್ಲಿ ಅಲ್ಲ, ಫೀಲ್ಡಿಂಗ್ ನಲ್ಲಿ ಅಪರೂಪದ ದಾಖಲೆ ಬರೆದ ಶಿಖರ್ ಧವನ್!
ದುಬೈನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಬ್ಯಾಟಿಂಗ್ ನಿಂದ ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಅವರು ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.