ವಾಣಿಜ್ಯಏರ್ ಇಂಡಿಯಾ ಜೊತೆ ವಿಲೀನ: ವಿಸ್ತಾರ ಬ್ರ್ಯಾಂಡ್ ಅಡಿಯಲ್ಲಿ ಕೊನೆಯ ಹಾರಾಟ ನವೆಂಬರ್ 11 ರಂದು
ಏರ್ ಇಂಡಿಯಾ-ವಿಸ್ತಾರಾ ವಿಲೀನದ ಭಾಗವಾಗಿ ಸಿಂಗಾಪುರ್ ಏರ್ಲೈನ್ಸ್ ವಿದೇಶಿ ನೇರ ಹೂಡಿಕೆಗೆ ಸರ್ಕಾರ ತನ್ನ ಒಪ್ಪಿಗೆ ನೀಡಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದೆ.