ಏರ್ ಏಷ್ಯಾ ಇಂಡಿಯಾ

ಏರ್ ಏಷ್ಯಾ ವಿರುದ್ಧ ದಾಖಲಿಸಿದ್ದ ದೂರು ವಾಪಸ್ ಪಡೆದ ರಾಜ್ಯಪಾಲರ ಕಚೇರಿ!
ರಾಜ್ಯ

ಏರ್ ಏಷ್ಯಾ ವಿರುದ್ಧ ದಾಖಲಿಸಿದ್ದ ದೂರು ವಾಪಸ್ ಪಡೆದ ರಾಜ್ಯಪಾಲರ ಕಚೇರಿ!

ತಡವಾಗಿ ಬಂದರು ಎಂಬ ಕಾರಣಕ್ಕಾಗಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ತೆರಳಿದ್ದ ಏರ್ ಏಷ್ಯಾ ವಿಮಾನ ಸಂಸ್ಥೆಯ ಹಾಗೂ ಅದರ ಇಬ್ಬರು ಸಿಬ್ಬಂದಿಗಳ ವಿರುದ್ಧ ದಾಖಲಿಸಿದ್ದ ದೂರನ್ನು ರಾಜ್ಯಪಾಲರ ಕಚೇರಿ ಹಿಂಪಡೆದುಕೊಂಡಿದೆ.

ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!
ವಾಣಿಜ್ಯ

ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!

ಮಲೇಷ್ಯಾದ ಕ್ಯಾಪಿಟಲ್ ಎ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ಮಾರಾಟ ಮಾಡಿದ್ದು ಇದೀಗ ವಿಮಾನಯಾನ ಸಂಪೂರ್ಣ ಒಡೆತನ ಟಾಟಾ ಕಂಪನಿಯ ಪಾಲಾಗಿದೆ.

ಸುರಕ್ಷತೆ ನಿಯಮ ಉಲ್ಲಂಘನೆ: ಏರ್ ಏಷ್ಯಾ ಇಂಡಿಯಾದ ಇಬ್ಬರು ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತು
ದೇಶ

ಸುರಕ್ಷತೆ ನಿಯಮ ಉಲ್ಲಂಘನೆ: ಏರ್ ಏಷ್ಯಾ ಇಂಡಿಯಾದ ಇಬ್ಬರು ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತು

ಸುರಕ್ಷತೆ ವಿಚಾರದಲ್ಲಿ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಏರ್ ಏಷ್ಯಾ ಇಂಡಿಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಭಾರತೀಯ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ತಿಳಿಸಿದೆ.

ಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ
ವಾಣಿಜ್ಯ

ಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ

ಮೇ 31 ರವರೆಗೆ ಅನ್ವಯಿಸುವಂತೆ  ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್  ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ. 

ಏರ್ ಏಷ್ಯಾದಿಂದ ಕೇವಲ ರು.699 ಆಫರ್
ವಾಣಿಜ್ಯ

ಏರ್ ಏಷ್ಯಾದಿಂದ ಕೇವಲ ರು.699 ಆಫರ್

ವಿಮಾನಯಾನ ಸೇವೆ ಒದಗಿಸುವ ಏರ್ ಏಷ್ಯಾ ಏಕಮುಖ ಪ್ರಯಾಣಕ್ಕೆ ತೆರಿಗೆ...