ರಾಜ್ಯಟಿಇಟಿ ಪರೀಕ್ಷೆಯನ್ನು ಏಪ್ರಿಲ್.11ರಂದೇ ನಡೆಸಲು ನಿರ್ಧಾರ: ಸಚಿವ ಸುರೇಶ್ ಕುಮಾರ್
ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳು ಏಪ್ರಿಲ್ 14 ರಂದೇ ಬಂದಿರುವುದರಿಂದ, ಸಹಸ್ರಾರು ಅಭ್ಯರ್ಥಿಗಳ ಮನವಿಯ ಮೇರೆಗೆ ಟಿಇಟಿ ಪರೀಕ್ಷೆಗಳನ್ನು ಏಪ್ರಿಲ್ 11ರಂದು(ಎರಡನೇ ಶನಿವಾರ) ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.