ದೇಶಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ!
ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.