ಸಿನಿಮಾ ಸುದ್ದಿ'ಜೋಶ್' ನಟಿ ಶಾಮ್ನಾ ಬ್ಲ್ಯಾಕ್ ಮೇಲ್ ನಂತರ ಮೋಸ ಹೋದ ಇತರೆ ನಟಿಯರಿಂದಲೂ ದೂರು, ತನಿಖೆಗೆ ಎಸ್ಐಟಿ ರಚನೆ
ಪೂರ್ಣ ಹೆಸರಿನ ಮೂಲಕ ಪ್ರಖ್ಯಾತಿ ಗಳಿಸಿರುವ ಬಹುಭಾಷ ನಟಿ ಹಾಗೂ ಕನ್ನಡದ ಜೋಶ್ ಚಿತ್ರದ ನಾಯಕಿ ಶಾಮ್ನಾ ಕಾಸಿಮ್ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.