ರಾಜಕೀಯ‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ
ಸಿಎಂ ಡಿಕೆ ಶಿವಕುಮಾರ್ ಅವರು ಸಂಪುಟ ಸಭೆ ರದ್ದುಗೊಳಿಸಿ ಧರಣಿ ನಡೆಸಿದ್ದಕ್ಕೆ ನಾಚಿಕೆ ಆಗಬೇಕು. ದೆಹಲಿ ನಾಯಕರ ಮಾತು ಕೇಳಿಸಿಕೊಂಡು ಬಂದು ನಾಟಕ ಮಾಡ್ತಿದ್ದೀರಾ? ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.