ಎಸ್ ಪಿ ಕಚೇರಿ

ಮಂಗಳೂರಿನಿಂದ ಪುತ್ತೂರಿಗೆ SP ಕಚೇರಿ ಸ್ಥಳಾಂತರ: ಪ್ರಸ್ತಾವನೆ ಕೈ ಬಿಟ್ಟ ಕಾಂಗ್ರೆಸ್ ಸರ್ಕಾರ
2020ರಲ್ಲಿ ಬಿಜೆಪಿಯ ಅಂದಿನ ಪುತ್ತೂರು ಶಾಸಕ ಸಂಜೀವ ಮಠಂದೂರು ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಮುಂದಾಗಿದ್ದರು. ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾಗಿ ತಿಳಿಸಿದ್ದರು.

ಬಿಹಾರ: ಎಸ್ ಪಿ ಕಚೇರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಯುವತಿ!
ಮದುವೆಯಾಗುವ ನೆಪದಲ್ಲಿ ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳು ನ್ಯಾಯ ಕೇಳಲು ಹೋಗಿ ಕಿಶಾನ್ ಗಂಜ್ ಎಸ್ ಪಿ ಕಚೇರಿಯ ಹೊರಗಡೆ ಹೆಣ್ಣುಮಗುವಿಗೆ ಗುರುವಾರ ಸಂಜೆ ಜನ್ಮ ನೀಡಿದ್ದಾಳೆ.

