ಎಸ್ ಐಆರ್

ಎಲ್.ಕೆ ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ  ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!
ದೇಶ

ಎಲ್.ಕೆ ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ಅಡ್ವಾಣಿ, ಅವರ ಪುತ್ರಿ ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರ ಹೆಸರುಗಳನ್ನು 2002ರ SIR ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗದಿದ್ದರಿಂದ ಅವರ ವಿಷಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ

ಕರ್ನಾಟಕ SIR ಪ್ರಕ್ರಿಯೆಯಲ್ಲಿ ಲೋಪದೋಷ: CEO ಗೆ ಬಿ.ಕೆ ಹರಿಪ್ರಸಾದ್ ಪತ್ರ
ರಾಜ್ಯ

ಕರ್ನಾಟಕ SIR ಪ್ರಕ್ರಿಯೆಯಲ್ಲಿ ಲೋಪದೋಷ: CEO ಗೆ ಬಿ.ಕೆ ಹರಿಪ್ರಸಾದ್ ಪತ್ರ

ಮುಖ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ, SIR 2026 ಪ್ರಕ್ರಿಯೆಯಲ್ಲಿ ಹಲವು ಲೋಪಗಳು, ಅಂಕಿ-ಅಂಶಗಳ ಹೊಂದಾಣಿಕೆಯ ಕೊರತೆ, ಏಕಪಕ್ಷೀಯತೆ ಹಾಗೂ ಅನಿಯಂತ್ರಿತ ಕ್ರಮಗಳು ಕಂಡುಬಂದಿವೆ ಎಂದು ಆರೋಪಿಸಿ, ಈ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುವಂತೆ ಆಗ್ರಹಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಕ್ಕೆ ಸಿಎನ್‌ಆರ್ ರಾವ್‌ಗೆ ಯಾವುದೇ ನೋಟಿಸ್ ನೀಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ; Video
ರಾಜ್ಯ

ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಕ್ಕೆ ಸಿಎನ್‌ಆರ್ ರಾವ್‌ಗೆ ಯಾವುದೇ ನೋಟಿಸ್ ನೀಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ; Video

SIR: ಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ಹೆಸರು ವ್ಯತ್ಯಾಸದ ಕುರಿತು ನೋಟಿಸ್ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ಪ್ರಕಟವಾದ ವರದಿಯಿಂದ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

SIR: ಬೆಂಗಳೂರಿನ ಬಹುಕಾಲ ನಿವಾಸಿಗಳ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ನಾಪತ್ತೆ; 2ನೇ ಹಂತದ ನೊಟೀಸ್ ವಿತರಣೆಯಲ್ಲಿ ವಿಳಂಬ
ರಾಜ್ಯ

SIR: ಬೆಂಗಳೂರಿನ ಬಹುಕಾಲ ನಿವಾಸಿಗಳ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ನಾಪತ್ತೆ; 2ನೇ ಹಂತದ ನೊಟೀಸ್ ವಿತರಣೆಯಲ್ಲಿ ವಿಳಂಬ

2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ, ಇದೀಗ ಕರಡು ಪಟ್ಟಿಯಲ್ಲಿ ತಮ್ಮ ಹೆಸರಿನ ಎದುರು ‘ನೋ ಮ್ಯಾಪಿಂಗ್’ ಎಂದು ನಮೂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SIR: ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ; ಚುನಾವಣಾ ಆಯೋಗದಿಂದ ನೋಟಿಸ್!
ರಾಜ್ಯ

SIR: ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ; ಚುನಾವಣಾ ಆಯೋಗದಿಂದ ನೋಟಿಸ್!

ಈ ಮತದಾರರ ಪೈಕಿ ಬರೋಬ್ಬರಿ 43.81 ಲಕ್ಷ ಮಂದಿಯನ್ನು ಅನುಮಾನದಿಂದ ನೋಡುತ್ತಿದೆ. 43.81 ಲಕ್ಷ ಮತದಾರರಿಗೆ ನೋಟಿಸ್‌ ಕಳಿಸಲು ಆಯೋಗ ಮುಂದಾಗಿದೆ. ಶುಕ್ರವಾರದಿಂದಲೇ ನೋಟಿಸ್‌ ಕಳಿಸುವ ಪ್ರಕ್ರಿಯೆ ಆರಂಭವಾಗಿದೆ.

Karnataka SIR: 1.08 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; 25 ಲಕ್ಷ ಮಂದಿ ಸ್ಥಿತಿ ಡೋಲಾಯಮಾನ
ರಾಜ್ಯ

Karnataka SIR: 1.08 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; 25 ಲಕ್ಷ ಮಂದಿ ಸ್ಥಿತಿ ಡೋಲಾಯಮಾನ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 25,14,247 ಮಂದಿ (ಒಟ್ಟು ಮತದಾರರ ಶೇ. 4.54) “ನೋ-ಮ್ಯಾಪಿಂಗ್” ವರ್ಗದಲ್ಲಿದ್ದಾರೆ.

ಎಸ್‌ಐಆರ್‌ ವೇಳೆ ASDDO ಪಟ್ಟಿಯಲ್ಲಿ ಹೆಸರು ಇದೆಯೇ:  ಮತದಾರರು ಏನು ಮಾಡಬೇಕು?
ರಾಜ್ಯ

ಎಸ್‌ಐಆರ್‌ ವೇಳೆ ASDDO ಪಟ್ಟಿಯಲ್ಲಿ ಹೆಸರು ಇದೆಯೇ: ಮತದಾರರು ಏನು ಮಾಡಬೇಕು?

ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮತದಾರರು ತಮ್ಮ ಹೆಸರು ತಪ್ಪಾಗಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಕೇವಲ ಒಬ್ಬ ಸಚಿವರು ಹೇಳಿದ ಮಾತ್ರಕ್ಕೆ RSS ನೋಂದಣಿ 'ಕಡ್ಡಾಯವೇನಲ್ಲ'; ಯುವಜನರಲ್ಲಿ ತೃಪ್ತ, ಮಾನವೀಯತೆ ಮನೋಭಾವ ಬೆಳೆಸಿ: ಸಂತೋಷ್ ಹೆಗ್ಡೆ
ರಾಜ್ಯ

ಕೇವಲ ಒಬ್ಬ ಸಚಿವರು ಹೇಳಿದ ಮಾತ್ರಕ್ಕೆ RSS ನೋಂದಣಿ 'ಕಡ್ಡಾಯವೇನಲ್ಲ'; ಯುವಜನರಲ್ಲಿ ತೃಪ್ತ, ಮಾನವೀಯತೆ ಮನೋಭಾವ ಬೆಳೆಸಿ: ಸಂತೋಷ್ ಹೆಗ್ಡೆ

Form 6 ತಿದ್ದುಪಡಿ ಮಾಡದೇ ಹೊಸ ಮತದಾರರ ಅರ್ಜಿಗೆ ಪೋಷಕರ SIR ವಿವರ ಕಡ್ಡಾಯ: ಚುನಾವಣಾ ಆಯೋಗ
ದೇಶ

Form 6 ತಿದ್ದುಪಡಿ ಮಾಡದೇ ಹೊಸ ಮತದಾರರ ಅರ್ಜಿಗೆ ಪೋಷಕರ SIR ವಿವರ ಕಡ್ಡಾಯ: ಚುನಾವಣಾ ಆಯೋಗ

ಈ ಘೋಷಣೆಯನ್ನು ಕಳೆದ ವರ್ಷದ ಜೂನ್‌ನಲ್ಲಿ ಬಿಹಾರದಲ್ಲಿ ಜಾರಿಗೊಂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಘೋಷಣೆಯನ್ನು ನಿರ್ದೇಶನಗಳ ಮೂಲಕ ಸೇರಿಸಲಾಗಿದ್ದು, ನಮೂನೆ-6ರಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ.