ಎಲ್ಎಸ್ಜಿ vs ಡಿಸಿ

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!
2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್ಎಸ್ಜಿ ಸೋತ ನಂತರ ಗೋಯೆಂಕಾ ಮತ್ತು ಫ್ರಾಂಚೈಸಿಯ ಮಾಜಿ ನಾಯಕ ಕೆಎಲ್ ರಾಹುಲ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು.
IPL 2026: ಸಂಜೀವ್ ಗೋಯೆಂಕಾ ಒಡೆತನದ LSG ತಂಡಕ್ಕೆ 'ಐಡೆಂಟಿಟಿ'ಯೇ ಇಲ್ಲ ಎಂದ ಭಾರತದ ಮಾಜಿ ಆಟಗಾರ
ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಬಗ್ಗೆ ತನಗೆ ವಿಶ್ವಾಸವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ LSG ಇನ್ನೂ ಯುವ ತಂಡವಾಗಿದೆ.
'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!
ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.

LSG ತಂಡಕ್ಕೆ ಸಂಕಷ್ಟ?: ಡೆಲ್ಲಿ ವಿರುದ್ಧ ಸೋಲಿನ ನಂತರ ರಿಷಭ್ ಪಂತ್, ಸಂಜೀವ್ ಗೋಯೆಂಕಾ ನಡುವೆ ತೀವ್ರ ಚರ್ಚೆ
ಎಲ್ಎಸ್ಜಿ ಪರ ಮೊದಲ ಪಂದ್ಯವನ್ನಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಮೊದಲ ಎಸೆತದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ನ ಕೆಎಲ್ ರಾಹುಲ್ ಮತ್ತು ಪ್ರಿನ್ಸ್ ಯಾದವ್ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
IPL 2026: ಆರಂಭಿಕರಾಗಿ ಕಣಕ್ಕಿಳಿದರೂ 'ಕೈಕೊಟ್ಟ ಅದೃಷ್ಟ'; LSG ಸೋಲು ತಡೆಯಲು ರಿಷಭ್ ಪಂತ್ಗೆ ಸಾಧ್ಯವಾಗಲೇ ಇಲ್ಲ!
ಕಳೆದ ವರ್ಷ, ಎಲ್ಎಸ್ಜಿ ತಂಡವು ಇಬ್ಬರು ವಿದೇಶಿ ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅವರೊಂದಿಗೆ ಯಶಸ್ಸನ್ನು ಕಂಡಿತು. ಈ ಜೋಡಿ ಒಟ್ಟು 1,100 ರನ್ ಗಳಿಸಿತು.

