ಸಿನಿಮಾ ಸುದ್ದಿಗಾಢ ನಿದ್ದೆಯಲ್ಲಿದ್ದ Bigg Boss ಸ್ಪರ್ಧಿಗಳಿಗೆ ಸೈರನ್ ಶಾಕ್; ದೊಡ್ಮನೆಗೆ ಕಿಚ್ಚ ಸುದೀಪ್ ಸಡನ್ ಎಂಟ್ರಿ, ಕಾರಣವೇನು..?
ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ನಿದ್ದೆಯಿಂದ ಎದ್ದು ಲಿವಿಂಗ್ ಏರಿಯಾಗೆ ಓಡಿಬಂದಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಮಾತುಗಳು ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.