ಎಫ್‌ಬಿಐ

ಸಾರ್ವಜನಿಕ ಮೂತ್ರ ವಿಸರ್ಜನೆ; FBI ಮುಖ್ಯಸ್ಥ Kash Patel ಬಂಧನ! ಮಾನನಷ್ಟ ಮೊಕದ್ದಮೆ?
ವಿದೇಶ

ಸಾರ್ವಜನಿಕ ಮೂತ್ರ ವಿಸರ್ಜನೆ; FBI ಮುಖ್ಯಸ್ಥ Kash Patel ಬಂಧನ! ಮಾನನಷ್ಟ ಮೊಕದ್ದಮೆ?

ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ.

Oscar ಕಾರ್ಯಕ್ರಮದ ಮೇಲೆ ಯುದ್ಧದ ಕಾರ್ಮೋಡ: ಇರಾನ್‌ನಿಂದ ಸಂಭವನೀಯ ಡ್ರೋನ್ ದಾಳಿ ಎಚ್ಚರಿಕೆ!
ಸಿನಿಮಾ ಸುದ್ದಿ

Oscar ಕಾರ್ಯಕ್ರಮದ ಮೇಲೆ ಯುದ್ಧದ ಕಾರ್ಮೋಡ: ಇರಾನ್‌ನಿಂದ ಸಂಭವನೀಯ ಡ್ರೋನ್ ದಾಳಿ ಎಚ್ಚರಿಕೆ!

ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇರಾನಿನ ಡ್ರೋನ್ ದಾಳಿಯ ಸಂಭವನೀಯತೆಯ ಎಚ್ಚರಿಕೆ ಮುಂಬರುವ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸುತ್ತಲಿನ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ.

ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ಶಂಕೆ: ಟ್ರಕ್ ಸ್ಫೋಟಿಸಿ ಹತ್ಯಾಕಾಂಡ ನಡೆಸುವ ಸಂಚು? FBI ಹೇಳಿದ್ದೇನು? ವಿಡಿಯೋ ವೈರಲ್
ವಿದೇಶ

ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ಶಂಕೆ: ಟ್ರಕ್ ಸ್ಫೋಟಿಸಿ ಹತ್ಯಾಕಾಂಡ ನಡೆಸುವ ಸಂಚು? FBI ಹೇಳಿದ್ದೇನು? ವಿಡಿಯೋ ವೈರಲ್

ನ್ಯೂ ಓರ್ಲಿಯನ್ಸ್ ಪೊಲೀಸ್ ಸೂಪರಿಂಟೆಂಡೆಂಟ್ ಅನ್ನಿ ಕಿರ್ಕ್‌ಪ್ಯಾಟ್ರಿಕ್ ಸುದ್ದಿಗೋಷ್ಠಿ ನಡೆಸಿದ್ದು ಈ ದಾಳಿ ಉದ್ದೇಶಪೂರ್ವಕ ಮತ್ತು ವಿನಾಶಕಾರಿ ಎಂದು ವಿವರಿಸಿದ್ದಾರೆ.

ಅಮೆರಿಕ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಟಾಲಿವುಡ್ ನಟಿಯರು!
ದೇಶ

ಅಮೆರಿಕ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಟಾಲಿವುಡ್ ನಟಿಯರು!

ಅಮೆರಿಕದ ಶಿಕಾಗೋ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಎಫ್‌ಬಿಐ ಭೇದಿಸಿದ್ದು ಇದರಲ್ಲಿ ಟಾಲಿವುಡ್ ನಟಿಯರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ...

ಫಿಫಾ ಮುಖಕ್ಕೆ ಭ್ರಷ್ಟಾಚಾರದ ಮಸಿ
ಕ್ರೀಡೆ

ಫಿಫಾ ಮುಖಕ್ಕೆ ಭ್ರಷ್ಟಾಚಾರದ ಮಸಿ

ಜಗತ್ತಿನ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ) ಮೇಲೆ ಈಗ ಭ್ರಷ್ಟಾಚಾರದ ಕರಿನೆರಳು ಆವರಿಸಿದೆ.