ದೇಶಉದ್ಯಮಿಗಳಿಗೆ ಎಗ್ಗಿಲ್ಲದೇ ಸಾಲ ನೀಡಲು ಯುಪಿಎ ಅವಧಿಯಲ್ಲಿ ಬ್ಯಾಂಕ್ ಗಳಿಗೆ ಒತ್ತಡ, ಸಾರ್ವಜನಿಕ ಹಣ ಲೂಟಿ: ಮೋದಿ
ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಿರ್ದಿಷ್ಟ ಉದ್ಯಮಿಗಳಿಗೆ ಕೋಟ್ಯಂತರ ಸಾಲ ನೀಡಲು...