ವಿದೇಶರೋಮಾಂಚಕಾರಿ ಘೋಷಣೆಗೆ ಕಾಯ್ತಿರಿ ಅಂದಿದ್ದ ಅಮೆರಿಕಾಗೆ ಶಾಕ್: ಗುಪ್ತಚರ ಸಂಸ್ಥೆಯನ್ನೇ ಟಾರ್ಗೆಟ್ ಮಾಡಿದ ಇರಾನ್!: ಅಲ್ಲಿ ಆಗಿದ್ದೇನು?
ಹ್ಯಾಕರ್ ಗುಂಪು ಹಂಡಲಾ ಹ್ಯಾಕ್ ಟೀಮ್ ತಮ್ಮ ವೆಬ್ಸೈಟ್ನಲ್ಲಿ, ಪಟೇಲ್ "ಈಗ ಯಶಸ್ವಿಯಾಗಿ ಹ್ಯಾಕ್ ಮಾಡಿದ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಾಣಬಹುದು" ಎಂದು ಹೇಳಿದೆ.