ವಿದೇಶಗೋಡೆಗೆ ಬೇಡಿಕೆ ಇಟ್ಟ ಟ್ರಂಪ್ ಗೆ ಮೆಕ್ಸಿಕೋ ಟಾಂಗ್; ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ಅಮೆರಿಕ ಪ್ರವಾಸವೇ ರದ್ದು!
ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಬೇಕು ಎಂಬ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಯಕ್ಕೆ ಮಣಿಯದ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ತಮ್ಮ ಉದ್ದೇಶಿತ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸುವ ಮೂಲಕ ಟ್ರಂಪ್ ಗೆ ಟಾಂಗ್ ನೀಡಿದ್ದಾರೆ.