ಎನ್ ಪಿಸಿಐ

ಇಂದಿನಿಂದ FASTag ಹೊಸ ನಿಯಮಗಳು ಜಾರಿ: ದುಪ್ಪಟ್ಟು ದಂಡದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ನಿಯಮಗಳನ್ನು ಮೊದಲಿಗಿಂತ ಕಠಿಣಗೊಳಿಸಲಾಗಿರುವುದರಿಂದ, ಚಾಲಕರು ಟೋಲ್ ಬೂತ್‌ಗೆ ತಲುಪುವ ಮೊದಲು ತಮ್ಮ ಫಾಸ್ಟ್‌ಟ್ಯಾಗ್ ಅನ್ನು ಪರಿಶೀಲಿಸಿಕೊಳ್ಳುವುದರಿಂದ ಯಾವುದೇ ತಾಂತ್ರಿಕ ದೋಷವಿಲ್ಲ ಎದುರಾಗುವುದಿಲ್ಲ.

ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ
ಯುಪಿಐ ನ ಜಾಗತಿಕ ವಿಸ್ತರಣೆಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನ ಅಂಗಸಂಸ್ಥೆಯೊಂದಿಗೆ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿದೆ.

ಏಪ್ರಿಲ್ 1 ರಿಂದ ಮೊಬೈಲ್ ವಾಲೆಟ್ ವಹಿವಾಟುಗಳು ದುಬಾರಿ!: ಇಲ್ಲಿದೆ ನೀವು ತಿಳಿಯಬೇಕಿರುವ ಮಾಹಿತಿ...
ಯುಪಿಐ ನ ವಾಲೆಟ್ ಗಳಿಂದ ನಡೆಸುವ ವಹಿವಾಟುಗಳು, ಪಾವತಿಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ.

ರುಪೇ ಕ್ರೆಡಿಟ್ ಕಾರ್ಡ್ ಮೂಲಕ 2,000 ರೂಪಾಯಿವರೆಗಿನ ಯುಪಿಐ ವಹಿವಾಟುಗಳು ಶುಲ್ಕ ರಹಿತ: ಎನ್ ಪಿಸಿಐ
ಯುಪಿಐ ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ನಡೆಯುವ 2000 ರೂಪಾಯಿರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎನ್ ಪಿಸಿಐ ಹೇಳಿದೆ.

ಎಲ್ ಪಿಜಿ ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ: ಎನ್ ಪಿಸಿಐಗೆ ಏರ್ ಟೆಲ್ ಮಾಹಿತಿ
ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಎಲ್ ಪಿಜಿ ಸಬ್ಸಿಡಿಯನ್ನು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖ್ಯಾತೆಗೆ ವರ್ಗಾವಣೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಏರ್ಟೆಲ್ ಸಂಸ್ಥೆ, ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮರು ವರ್ಗಾವಣೆ ಮಾಡುವುದಾಗಿ ಹೇಳಿಕೆ ನೀಡಿದೆ.

