ಎಟಿಪಿ ಶ್ರೇಯಾಂಕ

ಎಟಿಪಿ ರ್ಯಾಂಕಿಂಗ್: ಜೊಕೊವಿಚ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರಫೇಲ್ ನಡಾಲ್
ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಸುಮಿತ್ ನಗಾಲ್ ಗೆ ಬ್ಯೂನಸ್ ಐರಿಸ್ ಚಾಲೆಂಜರ್ ಕಿರೀಟ
ನವದೆಹಲಿ: ಭಾನುವಾರ ಬ್ಯೂನಸ್ ಐರಿಸ್ ಎಟಿಪಿ ಚಾಲೆಂಜರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ವಿಶ್ವ ಶ್ರೇಯಾಂಕದಲ್ಲಿ 26 ಸ್ಥಾನಗಳು ಜಿಗಿದು 135ಕ್ಕೇರಿದ್ದಾರೆ.

ಎಟಿಪಿ ಶ್ರೇಯಾಂಕ: ಫೆಡರರ್ ವಿರುದ್ಧ ಸೆಣಸಿದ ಸುಮಿತ್ ನಗಾಲ್ ಜೀವನಶ್ರೇಷ್ಠ ಸಾಧನೆ
ವರ್ಷದ ಕೊನೆಯ ಹಾಗೂ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರ ವಿರುದ್ಧ ಸೋಲು ಅನುಭವಿಸಿರುವ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡಿದ್ದಾರೆ.

ಹ್ಯಾಲೆ ಓಪನ್: ರೋಜರ್ ಫೆಡರರ್ ಗೆ ಸೊಲು, ಅಗ್ರ ಸ್ಥಾನದಿಂದ ಹಿಂದೆ ಸರಿದ ಸ್ವಿಸ್ ಆಟಗಾರ
ಎಟಿಪಿ ಹ್ಯಾಲೆ ಟೆನಿಸ್ ಟೂರ್ನಿಯಲ್ಲಿ 99 ಎಟಿಪಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ರೋಜರ್ ಫೆಡರರ್ ಕನಸಿಗೆ ಬೊರ್ನಾ ಕೊರಿಕ್ ತಣ್ಣೀರು ಎರಚಿದ್ದಾರೆ.

