ಎಟಿಎಂ

Canara Bank ಗ್ರಾಹಕರಿಗೆ ಬಿಗ್ ಶಾಕ್! ಇನ್ಮುಂದೆ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಹುಷಾರ್; ನಿಯಮ ಉಲ್ಲಂಘಿಸಿದರೆ ಬೀಳಲಿದೆ ದುಬಾರಿ ದಂಡ
ಇಷ್ಟು ದಿನ ಸಲೀಸಾಗಿ ಬಳಸುತ್ತಿದ್ದ ಎಟಿಎಂ ಉಚಿತ ವಹಿವಾಟುಗಳಿಗೆ ಈಗ ಕತ್ತರಿ ಬಿದ್ದಿದ್ದು, ನಿಯಮ ಮೀರಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಅಷ್ಟೇ ಅಲ್ಲ, ಖಾತೆಯಲ್ಲಿ ಹಣವಿಲ್ಲದೆ ಕಾರ್ಡ್ ಸ್ವೈಪ್ ಮಾಡಿದರೂ ದಂಡ ತೆರಬೇಕಾಗುತ್ತದೆ. ಹಾಗಾದರೆ ಸೆಪ್ಟೆಂಬರ್ 1 ರಿಂದಲೇ ಜಾರಿಗೆ ಬಂದಿರುವ ನಿಯಮಗಳೇನು?

ATM ನಿಂದ ಹಣ ವಿತ್ ಡ್ರಾ ಮಾಡಲು ನೆರವು ಕೋರಿದ ಮಹಿಳೆ: ನಗದು ದೋಚಿ ಕಳ್ಳಿ ಪರಾರಿ!
ಸಂತ್ರಸ್ತೆ ದಾಸನಪುರದ ಸಂಜೀವಿನಿ ಲೇಔಟ್‌ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ 10,000 ರೂ. ನಗದು ಪಡೆಯಲು ಭೇಟಿ ನೀಡಿದ್ದಾಗ ಅಪರಿಚಿತ ಮಹಿಳೆಯಿಂದ ಸಹಾಯ ಕೇಳಿರುವುದಾಗಿ ಲಲಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ: ಕಿಯೋಸ್ಕ್‌ನಿಂದ ಎಟಿಎಂ ಯಂತ್ರ ಕಳ್ಳತನ; ಒಡೆಯಲು ಆಗದೆ ಬಿಸಾಡಿ ಹೋದ ಖದೀಮರು! Video
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7.11 ಕೋಟಿ ರೂ ಲೂಟಿ: ಬಂಧಿತರಲ್ಲಿ ಓರ್ವ ಹಿಸ್ಟರಿ ಶೀಟರ್, ಕೊಲೆ ಪ್ರಕರಣದಲ್ಲಿ ಭಾಗಿ..!
ಈ ದರೋಡೆ ಪ್ರಕರಣದಲ್ಲಿ ಬಂಧಿತ 9 ಆರೋಪಿಗಳ ಪೈಕಿ ರವಿ ಎಂಬಾತ 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
Karnataka: ಮತ್ತೊಂದು ATM ರಾಬರಿ; 27 ಲಕ್ಷ ರೂ ನಗದು ದೋಚಿ ಪರಾರಿ
ಭದ್ರತಾ ಸಿಬ್ಬಂದಿ ಇಲ್ಲದ ಎಸ್‌ಬಿಐ ಎಟಿಎಂ ಗೆ ನುಗ್ಗಿದ ಕೆಲವು ಅಪರಿಚಿತ ದುಷ್ಕರ್ಮಿಗಳು 27 ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕ್ಯಾಮರಾಗೆ ಸ್ಪ್ರೇ ಮಾಡಿ ATM ನಿಂದ ಲಕ್ಷಾಂತರ ರೂ ಹೊತ್ತೊಯ್ದ ಖದೀಮರು!
ಹೊಸಕೋಟೆಯ ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.

Bengaluru: ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಕಿತ್ತಾಟ; ATM ದರೋಡೆ ಪ್ರಕರಣ ಬಯಲು, 6 ಮಂದಿ ಬಂಧನ
ಕೆಂಪೇಗೌಡ ಲೇಔಟ್‌ನಲ್ಲಿರುವ ಟೀ ಸ್ಟಾಲ್‌ಗೆ ಬಂದಿದ್ದ ಆರೋಪಿಗಳು, ಕದ್ದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೀದರ್ ಶೂಟೌಟ್-ದರೋಡೆ ಪ್ರಕರಣ: ಎಸ್ಕೇಪ್ ಆಗಿದ್ದ ಖದೀಮರು ಹೈದರಾಬಾದ್‌ನಲ್ಲಿ ಅಂದರ್?
ಬೀದರ್‌ನಲ್ಲಿ ಬ್ಯಾಂಕ್ ಸಿಬ್ಬಂದಿ ಹತ್ಯೆ ಮಾಡಿ 93 ಲಕ್ಷ ರೂ. ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಬಳಿಕ ಬೀದರ್ ರೀತಿ ಹೈದ್ರಾಬಾದ್‌ನಲ್ಲೂ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು.

ATM ಹೊತ್ತೊಯ್ದರೂ ಸಿಗದ ಹಣ: ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಕಳ್ಳರು ಪರಾರಿ..!
ಸೋಮವಾರ ಬೆಳಿಗ್ಗೆ ಕೆನರಾ ಬ್ಯಾಂಕ್ ಎಟಿಎಂಗೆ ಬಂದಿರುವ ಇಬ್ಬರು ದುಷ್ಕರ್ಮಿಗಳು, ಎಟಿಎಂನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದಿದ್ದಾಗ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ.

