ಎಚ್ಡಿಐಎಲ್

ಪಿಎಂಸಿ ಬ್ಯಾಂಕ್ ಹಗರಣ: ಬ್ಯಾಂಕಿನ ಮಾಜಿ ಎಂಡಿ ಜಾಯ್ ಥಾಮಸ್ ಬಂಧನ
ಆರ್ಥಿಕ ಅವ್ಯವಹಾರಗಳ ಆರೋಪಗಳ ಸಂಬಂಧ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಪಂಜಾಬ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನು ಬಂಧಿಸಿದೆ.ಬ್ಯಾಂಕಿನ 4,355 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

ಆರ್ಥಿಕ ಅವ್ಯವಹಾರ; ಎಚ್ಡಿಐಎಲ್ ಸಿಇಓ, ಎಂಡಿ ಬಂಧನ
ಆರ್ಥಿಕ ಅವ್ಯವಹಾರಗಳ ಆರೋಪಗಳ ಸಂಬಂಧ ರಿಯಲ್ ಎಸ್ಟೇಟ್ ದೈತ್ಯ ಎಚ್ ಡಿಐ ಎಲ್ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಅವರನ್ನು ಬಂಧಿಸಲಾಗಿದೆ.

