ಸಿನಿಮಾ ಸುದ್ದಿ'X & Y' ಸಿನಿಮಾ ಪ್ರೋಮೋ ರಿಲೀಸ್: ಹಾಸ್ಯ ಚಿತ್ರಕ್ಕೆ ಸತ್ಯ ಪ್ರಕಾಶ್ ಆ್ಯಕ್ಷನ್-ಕಟ್
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನ ಗೆದ್ದಿರುವ ನಿರ್ದೇಶಕ ಡಿ ಸತ್ಯ ಪ್ರಕಾಶ್ ಈ ಬಾರಿ ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'X & Y' ಎಂಬ ಟೈಟಲ್ ಇಟ್ಟುಕೊಂಡು ತೆರೆ ಮೇಲೆ ಬರಲು ಮುಂದಾಗಿದ್ದಾರೆ.