ಎಕ್ಕ

ರಗಡ್ ಅವತಾರದಲ್ಲಿ ಯುವ 'ಎಕ್ಕ' ಚಿತ್ರದ ಟ್ರೈಲರ್
ವಿಡಿಯೋ

ರಗಡ್ ಅವತಾರದಲ್ಲಿ ಯುವ 'ಎಕ್ಕ' ಚಿತ್ರದ ಟ್ರೈಲರ್

ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಮತ್ತೊಂದು ಹಾಡು ಬಿಡುಗಡೆ; ಕುತೂಹಲ ಹೆಚ್ಚಿಸಿದ 'ರೌಡಿ Rhymes'
ಸಿನಿಮಾ ಸುದ್ದಿ

ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಮತ್ತೊಂದು ಹಾಡು ಬಿಡುಗಡೆ; ಕುತೂಹಲ ಹೆಚ್ಚಿಸಿದ 'ರೌಡಿ Rhymes'

ಈ ಹಾಡಿನ ಸಾಹಿತ್ಯವನ್ನು ನಾಗಾರ್ಜುನ್ ಶರ್ಮಾ ಮತ್ತು ಚಿತ್ರದ ನಿರ್ದೇಶಕ ರೋಹಿತ್ ಪದಕಿ ಬರೆದಿದ್ದಾರೆ. ಚರಣ್ ರಾಜ್ ಮತ್ತು ರೋಹಿತ್ ಪದಕಿ ಹಾಡಿದ್ದಾರೆ.

ಯುವ ರಾಜ್‌ಕುಮಾರ್- ಸಂಜನಾ ಆನಂದ್ ನಟನೆಯ ಎಕ್ಕ ಚಿತ್ರದ ಹಾಡು 11 ಮಿಲಿಯನ್ ವೀಕ್ಷಣೆ
ಸಿನಿಮಾ ಸುದ್ದಿ

ಯುವ ರಾಜ್‌ಕುಮಾರ್- ಸಂಜನಾ ಆನಂದ್ ನಟನೆಯ ಎಕ್ಕ ಚಿತ್ರದ ಹಾಡು 11 ಮಿಲಿಯನ್ ವೀಕ್ಷಣೆ

ನಾಗಾರ್ಜುನ್ ಶರ್ಮಾ ಬರೆದು ಗಾಯಕ ಆಂಥೋನಿ ದಾಸನ್ ಹಾಡಿರುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.

ನಾವು ಪ್ರೇಕ್ಷಕರಿಗೆ ಮೋಸ ಮಾಡಲು ಸಾಧ್ಯವಿಲ್ಲ: ನಟ ಯುವ ರಾಜ್‌ಕುಮಾರ್
ಸಿನಿಮಾ ಸುದ್ದಿ

ನಾವು ಪ್ರೇಕ್ಷಕರಿಗೆ ಮೋಸ ಮಾಡಲು ಸಾಧ್ಯವಿಲ್ಲ: ನಟ ಯುವ ರಾಜ್‌ಕುಮಾರ್

ಮೂಲತಃ ಜೂನ್ 6 ರಂದು ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರವನ್ನು ಒಂದು ತಿಂಗಳು ಮುಂದೂಡಲಾಯಿತು. ನಾಯಕಿಯರಾಗಿ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಸಂಪದಾ ನಟಿಸಿದ್ದಾರೆ.

ಮಾನವೀಯತೆ ಮರೆತ 'ಎಕ್ಕ' ಚಿತ್ರತಂಡ: ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಮಹಿಳೆಗೆ ಕಾರು ಡಿಕ್ಕಿ; ತಿರುಗಿಯೂ ನೋಡದೆ ಹೋದ ಬೌನ್ಸರ್‌ಗಳು!
ಸಿನಿಮಾ ಸುದ್ದಿ

ಮಾನವೀಯತೆ ಮರೆತ 'ಎಕ್ಕ' ಚಿತ್ರತಂಡ: ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಮಹಿಳೆಗೆ ಕಾರು ಡಿಕ್ಕಿ; ತಿರುಗಿಯೂ ನೋಡದೆ ಹೋದ ಬೌನ್ಸರ್‌ಗಳು!

ನಟನ ಬೌನ್ಸರ್‌ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ.

ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ; ಜುಲೈನಲ್ಲಿ ತೆರೆಗೆ!
ಸಿನಿಮಾ ಸುದ್ದಿ

ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ; ಜುಲೈನಲ್ಲಿ ತೆರೆಗೆ!

ಚಿತ್ರದಲ್ಲಿ ಸಂಪದ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಅತುಲ್ ಕುಲಕರ್ಣಿ ಮತ್ತು ಡೆಡ್ಲಿ ಆದಿತ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯುವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್; ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರ ನೆನಪಿಸಿದ 'ಎಕ್ಕ'!
ಸಿನಿಮಾ ಸುದ್ದಿ

ಯುವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್; ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರ ನೆನಪಿಸಿದ 'ಎಕ್ಕ'!

ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಸಂಪದ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ.

ಎಕ್ಕ ಚಿತ್ರದ ಟೀಸರ್
ವಿಡಿಯೋ

ಎಕ್ಕ ಚಿತ್ರದ ಟೀಸರ್

ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಮೊದಲ ಹಾಡು ಬಿಡುಗಡೆ
ಸಿನಿಮಾ ಸುದ್ದಿ

ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಮೊದಲ ಹಾಡು ಬಿಡುಗಡೆ

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಮತ್ತು ಜಯಣ್ಣ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಆಕ್ಷನ್-ಥ್ರಿಲ್ಲರ್ 'ಎಕ್ಕ' ಚಿತ್ರ ಜೂನ್ 6 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.