ವಿಜ್ಞಾನ-ತಂತ್ರಜ್ಞಾನಕ್ಷಿಪಣಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಡಿಆರ್ ಡಿಒ ಮುಖ್ಯಸ್ಥರಿಗೆ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ
ಡಿಆರ್ ಡಿಒ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಭಾರತದಲ್ಲಿ ಕ್ಷಿಪಣಿ ಅಭಿವೃದ್ಧಿಯಲ್ಲಿ ನೀಡಿರುವ ಕೊಡುಗೆಗಾಗಿ ಅಮೆರಿಕಾದ ಎಐಎಎ ಸಂಸ್ಥೆಯಿಂದ 2019ರ ಪ್ರತಿಷ್ಠಿತ ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.