ಎಐ ಚಿತ್ರ

ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ..
ಸೈಬರ್ ಭದ್ರತೆ ಮತ್ತು ಗೌಪ್ಯತೆ ತಜ್ಞರು ಬಳಕೆದಾರರಿಗೆ AI ಪ್ಲಾಟ್ಫಾರ್ಮ್ಗಳಿಗೆ ಸ್ವಯಂಪ್ರೇರಣೆಯಿಂದ ಹಸ್ತಾಂತರಿಸುತ್ತಿರುವ ವೈಯಕ್ತಿಕ ಮಾಹಿತಿಯ ಪ್ರಮಾಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಜನರು ಮಾತ್ರ ಈ ರೀತಿಯ ಟ್ರೆಂಡ್ ಗಳನ್ನು ಅನುಸರಿಸುವುದನ್ನು ಬಿಟ್ಟಿಲ್ಲ.

ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು
ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು, ಹಂಪಿಯಲ್ಲಿ ರಾರಾಜಿಸುತ್ತಿದ್ದು, ಈ ಚಿತ್ರಗಳಿಗೆ ಪ್ರವಾಸಿಗರು ಮನಸೋತಿದ್ದಾರೆ.

