ಎಎಂಸಿಎ

AMCA ತಯಾರಿಕೆಗೆ 3 ಖಾಸಗಿ ಕಂಪನಿಗಳ ಪೈಪೋಟಿ: ಮೊದಲ ಬಾರಿಗೆ HAL ಹೊರಗಿಟ್ಟ ಕೇಂದ್ರ ಸರ್ಕಾರ!
15,000 ಕೋಟಿ ರೂಪಾಯಿಗಳ ಈ ಯೋಜನೆಯಲ್ಲಿ ಬಿಡ್ ಗೆಲ್ಲುವ ಖಾಸಗಿ ಪಾಲುದಾರರು ಆಂಧ್ರಪ್ರದೇಶದ ಹೊಸ ಗ್ರೀನ್ಫೀಲ್ಡ್ ಸೌಲಭ್ಯದಲ್ಲಿ AMCA ಯ ಐದು ಮೂಲಮಾದರಿಗಳನ್ನು ನಿರ್ಮಿಸುತ್ತಾರೆ.

ಡಿಆರ್ಡಿಓ ಮತ್ತು ಫ್ರಾನ್ಸ್ ನ ಸಾಫ್ರನ್ ಸಹಯೋಗದಲ್ಲಿ ಎಎಂಸಿಎ ವಿಮಾನದ ಇಂಜಿನ್ ನಿರ್ಮಾಣ?
ಬ್ರಿಟನ್ನಿನ ರೋಲ್ಸ್ ರಾಯ್ಸ್, ಫ್ರಾನ್ಸಿನ ಸಾಫ್ರನ್, ಹಾಗೂ ಅಮೆರಿಕಾದ ಜಿಇ ಏವಿಯೇಷನ್ ಸೇರಿದಂತೆ ಸಾಕಷ್ಟು ಅಂತಾರಾಷ್ಟ್ರೀಯ ಕಂಪನಿಗಳು ಭಾರತದ ಎಎಂಸಿಎಗಾಗಿ ಇಂಜಿನ್ ಒದಗಿಸಲು ತುದಿಗಾಲಲ್ಲಿ ನಿಂತಿವೆ.

