ಕ್ರಿಕೆಟ್Huge Rule Change In Cricket: ಐಸಿಸಿ ಹೊಸ ನಿಯಮ, 'Bunny Hops' ಕ್ಯಾಚ್ ಗೆ ನಿಷೇಧ! ಏನಿದು ವಿವಾದಿತ Catch Rule?
ಬದಲಾದ ಫೀಲ್ಡಿಂಗ್ ಡೈನಾಮಿಕ್ಸ್ ಅನ್ನು ಮರುರೂಪಿಸಲು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಹತ್ವದ ನಿರ್ಧಾರ ಮಾಡಿದ್ದು, ಬೌಂಡರಿ ಕ್ಯಾಚ್ಗಳನ್ನು ನಿಯಂತ್ರಿಸುವ ಕಾನೂನಿಗೆ ನಿರ್ಣಾಯಕ ತಿದ್ದುಪಡಿ ಘೋಷಿಸಿದೆ.