ರಾಜ್ಯಯುಜಿ ಸಿಇಟಿ ಸೀಟು ಹಂಚಿಕೆ ಮುಕ್ತಾಯ: ಉಳಿಕೆಯಾದ 24,283 ಎಂಜಿನಿಯರಿಂಗ್ ಸೀಟುಗಳು ಕಾಲೇಜು ಆಡಳಿತ ಮಂಡಳಿಗಳಿಗೆ ಹಸ್ತಾಂತರ
ಇಂಜಿನಿಯರಿಂಗ್ ಹೊರತುಪಡಿಸಿದರೆ, ನರ್ಸಿಂಗ್ ಕೋರ್ಸ್ನಲ್ಲಿ ಅತಿ ಹೆಚ್ಚು ಖಾಲಿ ಸೀಟುಗಳಿವೆ. ಒಟ್ಟು 36,238 ನರ್ಸಿಂಗ್ ಸೀಟುಗಳ ಪೈಕಿ ಕೇವಲ 13,407 ಸೀಟುಗಳು ಮಾತ್ರ ಹಂಚಿಕೆಯಾಗಿದ್ದು, 22,832 ಸೀಟುಗಳು ಹಂಚಿಕೆಯಾಗದೆ ಉಳಿದಿವೆ.