ಕ್ರಿಕೆಟ್ಬಾಂಗ್ಲಾ ಸೋಲಿಗೆ "ಮಾಸ್ಟರ್ ಮೈಂಡ್ ಧೋನಿ" ಕಾರಣ?; ಕೊಹ್ಲಿ ಹೇಳಿದ್ದೇನು!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೇದಾರ್ ಜಾದವ್ ಗೆ ಬಾಲ್ ನೀಡುವಂತೆ ಧೋನಿ ಸಲಹೆ ನೀಡಿದ್ದರು. ಧೋನಿ ಸಲಹೆ ವರ್ಕೌಟ್ ಆಗಿ ಬಾಂಗ್ಲಾದೇಶದ ರನ್ ವೇಗಕ್ಕೆ ಕಡಿವಾಣ ಬಿದ್ದಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.