ರಾಜ್ಯ'ಗ್ರಾಹಕರ ಮೇಲೆ ಹೊರೆ': ಸಿನಿಮಾ ಟಿಕೆಟ್ಗಳ ಮೇಲಿನ ಶೇ 2ರಷ್ಟು ಸೆಸ್ ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರಕ್ಕೆ MAI ಆಗ್ರಹ
ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದೇ ವ್ಯವಸ್ಥೆಯಡಿ ತರಲು ಮತ್ತು ಉತ್ಪಾದನೆ ಅಥವಾ ಮಾರಾಟದ ಪ್ರತಿ ಹಂತದಲ್ಲೂ 'ತೆರಿಗೆಯ ಮೇಲೆ ತೆರಿಗೆ' ಪಾವತಿಸುವುದನ್ನು ತಡೆಯಲು ಜಿಎಸ್ಟಿ (GST)ಯನ್ನು ಜಾರಿಗೆ ತರಲಾಯಿತು.