ದೇಶಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಮುನ್ನುಡಿ, ಜ.12ಕ್ಕೆ 100ನೇ ಉಪಗ್ರಹವನ್ನು ಕಕ್ಷೆಗೆ ಏರಿಸಲಿರುವ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ 12ರಂದು ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.