ಊರ್ವಶಿ ರೌಟೇಲಾ

AI ವಿರುದ್ಧ ಸಿಡಿದೆದ್ದ ಕನ್ನಡ ನಟಿ; ಅಮೆರಿಕದ ಎಐ ಕಂಪನಿಗೆ ₹7,000 ಕೋಟಿ ಶಾಕ್ ಕೊಟ್ಟ ಊರ್ವಶಿ ರೌಟೇಲಾ!
ನಟ ದರ್ಶನ್ ಅಭಿನಯದ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರು, ತಮ್ಮ ಅನುಮತಿಯಿಲ್ಲದೆ ತಮ್ಮ ಡಿಜಿಟಲ್ ಗುರುತನ್ನು ಬಳಸಿದ್ದಕ್ಕಾಗಿ ಅಮೆರಿಕದ AI ಕಂಪನಿಯೊಂದರ ವಿರುದ್ಧ ಬರೋಬ್ಬರಿ ₹7,000 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

''ಬೇಸರವಾಗಿತ್ತು''; ಸ್ನಾನದ ವಿಡಿಯೊ ಲೀಕ್ ಕುರಿತು ಬಾಲಿವುಡ್ ನಟಿ Urvashi Rautela ಪ್ರತಿಕ್ರಿಯೆ!
ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಮ್ಮ ಖಾಸಗಿ ವಿಡಿಯೋ ವೈರಲ್ ಆದ ವಿಚಾರದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಬಾತ್‌ರೂಮ್ ವಿಡಿಯೋ ಲೀಕ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ-ಪಾಕ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದಕೊಂಡ ನಟಿ ಊರ್ವಶಿ ರೌಟೇಲಾ!
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಆಗಮಿಸಿದ್ದರು. ಈ ವೇಳೆ ತಮ್ಮ ಐಫೋನ್ ಕಳೆದುಹೋಗಿದೆ ಎಂದು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಜುಹುವಿನಲ್ಲಿ ಊರ್ವಶಿ ರೌಟೇಲಾ 190 ಕೋಟಿ ರು ಮನೆ ಖರೀದಿ?
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಳೆದ ಏಳೆಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಅವರು ಕೋಟಿ ಬೆಲೆ ಬಾಳುವ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ.

‘ಕಾಂತಾರ 2' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿ ಊರ್ವಶಿ ರೌಟೇಲಾ: ಚಿತ್ರ ತಂಡ ಹೇಳಿದ್ದೇನು?
ಇತ್ತೀಚೆಗಷ್ಟೇ ನಟಿ ಊರ್ವಶಿ ರೌಟೇಲಾ ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಜತೆಗಿನ ಫೋಟೋ ಹಂಚಿಕೊಂಡು, ‘ಕಾಂತಾರ 2’ ಲೋಡಿಂಗ್ ಎಂದು ಪೋಸ್ಟ್ ಮಾಡಿದ್ದರು.

ಇರಾನ್ ಮಹಿಳೆಯರನ್ನು ಬೆಂಬಲಿಸಿ ತಲೆಗೂದಲು ಕತ್ತರಿಸಿದ್ದೇನೆ ಎಂದ ಊರ್ವಶಿ ರೌಟೇಲಾ, ಕಾಲೆಳೆದ ನೆಟ್ಟಿಗರು
ತನ್ನನ್ನು ಇರಾನ್‌ನ ಯುವತಿ ದಿವಂಗತ ಮಹ್ಸಾ ಅಮಿನಿಗೆ ಹೋಲಿಸಿಕೊಂಡಿದ್ದ ನಟಿ ಊರ್ವಶಿ ರೌಟೇಲಾ ಇದೀಗ ಮಹ್ಸಾ ಸಾವಿನ ವಿರುದ್ಧ ಹಾಗೂ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರನ್ನು ಬೆಂಬಲಿಸಿ 'ತಲೆ ಕೂದಲು ಕತ್ತರಿಸುವ' ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಯಾರೀ ಊರ್ವಶಿ ರೌಟೇಲಾ…? ಬಾಲಿವುಡ್ ನಟಿ ಬಗ್ಗೆ ಪಾಕ್ ನ ನಸೀಮ್ ಶಾ ಹೀಗೆ ಹೇಳಿದ್ದು ಯಾಕೆ!
ಯಾರು ಊರ್ವಶಿ ರೌಟೇಲ್? ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪಾಕಿಸ್ತಾನದ ವೇಗಿ ನಸೀಮ್ ಶಾ ಹೇಳಿದ್ದಾರೆ. ಪಾಕ್ ವೇಗಿಗೆ ನಟಿ ಊರ್ವಶಿ ರೌಟೇಲಾ ಬಗ್ಗೆ ಪ್ರಶ್ನಿಸಲು ಕಾರಣವಾಗಿದ್ದು ಇತ್ತೀಚಿಗೆ ಅವರು ಪೋಸ್ಟ್ ಮಾಡಿದ್ದ ಇನ್ ಸ್ಟಾಗ್ರಾಂ ರೀಲ್.

'ವರ್ಜಿನ್ ಭಾನುಪ್ರಿಯ' ಚಿತ್ರದಲ್ಲಿ ನಟಿ ಊರ್ವಶಿ ರೌಟೇಲಾ ಭಿನ್ನ ಲುಕ್
ವರ್ಜಿನ್ ಭಾನುಪ್ರಿಯ ಹಿಂದಿ ಭಾಷೆಯ ಕಾಮಿಡಿ-ಡ್ರಾಮ ಚಿತ್ರವಾಗಿದ್ದು, ಊರ್ವಶಿ ರೌಟೇಲಾ ಮತ್ತು ಗೌತಮ್ ಗುಲಾಟಿ ನಟಿಸಿದ್ದಾರೆ.

ವರ್ಜಿನ್ ಭಾನುಪ್ರಿಯಾ ಟ್ರೈಲರ್
ಬಾಲಿವುಡ್ ನಟ ಊರ್ವಶಿ ರೌಟೇಲಾ ಅಭಿನಯದ ವರ್ಜಿನ್ ಭಾನುಪ್ರಿಯಾ ಟ್ರೈಲರ್ ಬಿಡುಗಡೆಯಾಗಿದೆ.

