ಉಷ್ಣ ಹವೆ

ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್
ದೇಶ

ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್

ಉತ್ತರ ಭಾರತದಲ್ಲಿ Heat wave ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಜಾಗತಿಕ ಸಮುದ್ರ ತಾಪಮಾನ ಏರಿಕೆ: ಭಾರತದಲ್ಲಿ ತೀವ್ರ ಉಷ್ಣ ಹವೆ: ಕೇರಳದಲ್ಲಿ Heat wave ತಾಳಲಾರದೇ ವೃದ್ಧೆ ಸಾವು!
ದೇಶ

ಜಾಗತಿಕ ಸಮುದ್ರ ತಾಪಮಾನ ಏರಿಕೆ: ಭಾರತದಲ್ಲಿ ತೀವ್ರ ಉಷ್ಣ ಹವೆ: ಕೇರಳದಲ್ಲಿ Heat wave ತಾಳಲಾರದೇ ವೃದ್ಧೆ ಸಾವು!

ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳಗಳಲ್ಲಿ ಉಷ್ಣಾಂಶ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಭಾರತದಲ್ಲಿ ತೀವ್ರವಾದ ಉಷ್ಣಾಂಶ ಬಾಧಿಸುತ್ತಿದೆ.

ಹವಾಮಾನ: ಇನ್ನೂ ಹೆಚ್ಚಾಗಲಿದೆ Heat wave; ಕರ್ನಾಟಕ, ಒಡಿಶಾ, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ಅಲರ್ಟ್ ಘೋಷಣೆ
ದೇಶ

ಹವಾಮಾನ: ಇನ್ನೂ ಹೆಚ್ಚಾಗಲಿದೆ Heat wave; ಕರ್ನಾಟಕ, ಒಡಿಶಾ, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹವಾಮಾನ ಮುನ್ನೋಟದಲ್ಲಿ Heat wave ವಿಷಯವಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಅಲರ್ಟ್ ಘೋಷಣೆ ಮಾಡಿದೆ.

ಹೀಟ್ ವೇವ್ ಅಥವಾ ಉಷ್ಣದ ಅಲೆ: ಆರೋಗ್ಯದ ಮೇಲೆ ಪರಿಣಾಮ (ಕುಶಲವೇ ಕ್ಷೇಮವೇ)
ಅಂಕಣಗಳು

ಹೀಟ್ ವೇವ್ ಅಥವಾ ಉಷ್ಣದ ಅಲೆ: ಆರೋಗ್ಯದ ಮೇಲೆ ಪರಿಣಾಮ (ಕುಶಲವೇ ಕ್ಷೇಮವೇ)

ಭಾರತೀಯ ಹವಾಮಾನ ಇಲಾಖೆಯು ಪ್ರಕಾರ ಬಯಲು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಉಷ್ಣತೆ ಇದ್ದರೆ ಉಷ್ಣದ ಅಲೆ ಇದೆ ಎಂದು ಹೇಳಿದೆ.

ಜಾಗರೂಕರಾಗಿರಿ: ಆಂಧ್ರ ಸೇರಿದಂತೆ ಈ ರಾಜ್ಯಗಳಲ್ಲಿ ಬಿಸಿಗಾಳಿ ಬಗ್ಗೆ ಎಚ್ಚರಿಕೆ; ಎಲ್ಲೆಲ್ಲಿ ಇರಲಿದೆ ಉಷ್ಣ ಹವೆ!
ದೇಶ

ಜಾಗರೂಕರಾಗಿರಿ: ಆಂಧ್ರ ಸೇರಿದಂತೆ ಈ ರಾಜ್ಯಗಳಲ್ಲಿ ಬಿಸಿಗಾಳಿ ಬಗ್ಗೆ ಎಚ್ಚರಿಕೆ; ಎಲ್ಲೆಲ್ಲಿ ಇರಲಿದೆ ಉಷ್ಣ ಹವೆ!

ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳ ಬಯಲು ಪ್ರದೇಶಗಳಲ್ಲಿ ಭಾರೀ ಉಷ್ಣ ಹವೆ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)  ಎಚ್ಚರಿಕೆ ನೀಡಿದೆ.

ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ತಾಪಮಾನ: ಬಿಸಿಗಾಳಿಗೆ ಹೈರಾಣಾದ ಜನ
ರಾಜ್ಯ

ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ತಾಪಮಾನ: ಬಿಸಿಗಾಳಿಗೆ ಹೈರಾಣಾದ ಜನ

ಇಡೀ ಉತ್ತರ ಕರ್ನಾಟಕ ಬಿಸಿಲ ಬೇಗೆಯಿಂದ ತತ್ತರಿಸಿರುತ್ತಿದೆ. ವಿಜಯಪುರದಲ್ಲಿ ಅತ್ಯಧಿಕ ಅಂದರೆ 45.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಹಿಂದೆ ವಿಜಯಪುರದಲ್ಲಿ ಅಧಿಕ ಎಂದರೇ 42.3ಡಿಗ್ರಿಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.