ರಾಜ್ಯEPFO ವೇತನ ಮಿತಿ ₹15 ಸಾವಿರದಿಂದ ₹25 ಸಾವಿರಕ್ಕೆ ಏರಿಕೆ; ಉದ್ಯೋಗಿಗಳಿಗಾಗುವ ಪ್ರಯೋಜನಗಳೇನು?
ವೇತನ ಮಿತಿಯಲ್ಲಿನ ಹೆಚ್ಚಳದಿಂದಾಗಿ ಉದ್ಯೋಗಿಯ ಇಪಿಎಫ್ ಪಾಲಿನಲ್ಲಿ ಏರಿಕೆಯಾದಾಗ, ಉದ್ಯೋಗದಾತರೂ ಅದಕ್ಕೆ ಸಮಾನವಾದ ಪಾಲನ್ನು ನೀಡುತ್ತಾರೆ; ಇದು ಖಾತರಿಪಡಿಸಿದ ಪಿಂಚಣಿ ಮತ್ತು ಉಚಿತ ವಿಮಾ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ.