ಸಿನಿಮಾ ಸುದ್ದಿಎರಡು ಭಿನ್ನ ಸಂಸ್ಕೃತಿಯಂತೆ ನಡೆಯಲಿದೆ ರಶ್ಮಿಕಾ-ವಿಜಯ್ ವಿವಾಹ: ಭರ್ಜರಿಯಾಗಿ ನೆರವೇರಿದ ಸಂಗೀತ್ ಕಾರ್ಯಕ್ರಮ
ಉದಯಪುರದಲ್ಲಿರುವ ವಿವಾಹ ಸ್ಥಳದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ವಿವಾಹವಾಗಲಿದ್ದಾರೆ.